ಚಳ್ಳಕೆರೆ :

ಚಳ್ಳಕೆರೆ: ನರೇಗಾ ಕೂಲಿಯಲ್ಲಿ ಮಹಾ ವಂಚನೆ
ಚಳ್ಳಕೆರೆ ತಾಲೂಕಿನಲ್ಲಿ ನರೇಗಾ ಕೂಲಿ ಹಣವನ್ನು 350 ರ
ಬದಲಿಗೆ 280 ರೂಪಾಯಿ ಹಾಕಿ ವಂಚಿಸುತ್ತಿದ್ದಾರೆಂದು ಚಳ್ಳಕೆರೆ
ಪರುಶುರಾಂಪುರದ ರಾಜಣ್ಣ ಆರೋಪಿಸಿದರು.

ಚಳ್ಳಕೆರೆಯಲ್ಲಿಂದು
ಮಾತಾಡಿ, ಜನರು ನರೇಗಾ ಕೆಲಸ ಕೇಳಿಕೊಂಡು ಹೋದರೆ,
ಅವರಿಗೆ ಕೆಲಸಕ್ಕೆ ಹೋಗದಂತೆ ಪಿಡಿಓಗಳು
ಮಾಡುತ್ತಿದ್ದಾರೆ.

ಹತ್ತು ಜನರು ಹೋದರೆ ಐದು ಜನರ ಕೂಲಿ ಮಾತ್ರ
ಹಾಕುತ್ತಾರೆ. ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಒ ಗಮನಿಸಬೇಕು.

ವಂಚನೆ ಮಾಡಿರುವ ಪಿಡಿಓಗಳಿಗೆ ಕ್ರಮ ತೆಗೆದುಕೊಳ್ಳಬೇಕೆಂದು
ಆಗ್ರಹಿಸಿದರು.

About The Author

Namma Challakere Local News
error: Content is protected !!