ಚಳ್ಳಕೆರೆ :

ಚಿತ್ರದುರ್ಗ: ದಾಖಲೆಗಳನ್ನೆ ಕಳೆದಿಟ್ಟ ನಗರಸಭೆ
ನಮ್ಮದೆ ಜಮೀನು 10 ಎಕರೆ 18 ಗುಂಟೆ ಜಮೀನಿನನ್ನು ನೀಡಿ
ರಾಜೀವ್ ಗಾಂಧಿ ಹೌಸಿಂಗ್ ಸ್ಟೀಂ ನಲ್ಲಿ ಮನೆ ಕಟ್ಟಿಸಿಕೊಡುವಂತೆ
ಚಿತ್ರದುರ್ಗ ನಗರಸಭೆಗೆ ದಾಖಲೆಗಳನ್ನು ಕೊಟ್ಟರೆ ಕಳೆದು
ಹಾಕಿದ್ದಾರೆಂದು ಬಡಗಿ ಜಿಲ್ಲಾ ಸಂಘದ ಜಿಲ್ಲಾಧ್ಯಕ್ಷ ಜಾಕೀರ್
ಆರೋಪಿಸಿದರು.

ಚಿತ್ರದುರ್ಗದಲ್ಲಿಂದು ಮಾಧ್ಯಮಗಳೊಂದಿಗೆ
ಮಾತಾಡಿ, ಕೇಳಿದರೆ ಮಾಡಿಕೊಡುತ್ತೇವೆಂದು ಸುಳ್ಳು ಭರವಸೆ
ಕೊಡುತ್ತಿದ್ದಾರೆ. ಸರ್ಕಾರ ಮಾಡೋಕೆಲಸ ನಾವು ಮಾಡಿದ್ದೇವೆ.
ಸರ್ಕಾರಕ್ಕೆ ಜಮೀನು ಖರೀದಿಸುವ ಕೆಲಸವನ್ನು ಕಡಿಮೆ
ಮಾಡಿದ್ದೇವೆಂದರು.

About The Author

Namma Challakere Local News
error: Content is protected !!