ಚಳ್ಳಕೆರೆ :
ಚಿತ್ರದುರ್ಗ: ಕಾರಾಗೃಹಕ್ಕೆ ಪೊಲೀಸರ ದಾಳಿ ಗಾಂಜಾ
ಮೊಬೈಲ್ ವಶ
ಚಿತ್ರದುರ್ಗದ ಬಂಧಿಖಾನೆಯಲ್ಲಿ ಅಕ್ರಮವಾಗಿಟ್ಟುಕೊಂಡಿದ್ದ,
60ಗ್ರಾಂ ಗಾಂಜಾ, 3ಮೊಬೈಲ್, ಬೀಡಿ ಬೆಂಕಿ ಪೊಟ್ಟಣ ಗಾಂಜಾ
ಹೊಡೆಯಲು, ಬಳಸುತ್ತಿದ್ದು ರಾತ್ರಿನಡೆಸಿದ ದಾಳಿಯಲ್ಲಿ ಪೊಲೀಸರು
ವಶಕ್ಕೆ ಪಡೆದಿದ್ದಾರೆ. 22ಪೊಲೀಸರ ಜನರ 5 ತಂಡಗಳುದಾಳಿ
ನಡೆಸಿದ್ದವು. ದಾಳಿವೇಳೆ ಕಾರಾಗೃಹ ಸಿಬ್ಬಂದಿಗಳಿಗೆ, ಹಲ್ಲೆ ಮಾಡಿ
ಅವಾಚ್ಯಶಬ್ದಗಳಿಂದ ನಿಂದಿಸಿದ್ದಾರೆ. ವಿಚಾರಾಣಾಧೀನ ಕೈದಿಗಳಾದ
ಖಲಂದರ್, ಶಫೀವುಲ್ಲಾ, ಅಬಿದ್ ಖಾನ್, ತಿಮ್ಮೇಶ್ ಮತ್ತು
ಶಾಹೀದ್ ಖುರೇಷಿ ಮೇಲೆ ಬಡಾವಣೆ ಠಾಣೆಯಲ್ಲಿ ಪ್ರಕರಣ
ದಾಖಲಿಸಿದೆ.

