ಚಳ್ಳಕೆರೆ : ಸಚಿವ ಸ್ಥಾನಕ್ಕೆ ರಾಜೀನಾಮೆ….
ಜಮೀರ್ ಅಹ್ಮದ್ ಮಹತ್ವದ ನಿರ್ಧಾರ
ಹೊಳಲ್ಕೆರೆ: ಅದ್ದೂರಿಯಾಗಿ ನಡೆದ
ದುರ್ಗಾಪರಮೇಶ್ವರಿ ಕೆಂಡೋತ್ಸವ
ಹೊಳಲ್ಕೆರೆ ಕ್ಷೇತ್ರದ ಆಲಘಟ್ಟ ಗ್ರಾಮದಲ್ಲಿ ಶ್ರೀ
ದುರ್ಗಾಪರಮೇಶ್ವರಿಯ ಕೆಂಡೋತ್ಸವವನ್ನು ಒಂದು ವಾರಗಳ ಕಾಲ
ಹಬ್ಬದ ಸಡಗರದಿಂದ ಅದ್ದೂರಿಯಾಗಿ ಆಚರಿಸಲಾಯಿತು. ಹೊಳೆ
ಪೂಜೆ ಮುಗಿಸಿ ಹಿಂತಿರುಗುವಾಗ, ಗ್ರಾಮದಲ್ಲಿ ಸಿದ್ಧಪಡಿಸಲಾಗಿದ್ದ
ಕೆಂಡದ ಗುಂಡಿಯ ಮುಂದೆ ಶ್ರೀ ದುರ್ಗಾಪರಮೇಶ್ವರಿಯನ್ನು
ಹೂವಿನ ಪಲ್ಲಕ್ಕಿಯಲ್ಲಿ ಹೊತ್ತು ತರಲಾಯಿತು.
ನಂತರ ಭಕ್ತರು
ಕೆಂಡ ತುಳಿದು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಗ್ರಾಮೀಣ
ಭಾಗಗಳಲ್ಲಿ ದಸರಾ ಹಬ್ಬದ ಸಂಭ್ರಮಕ್ಕೆ ಇದು ಸಾಕ್ಷಿಯಾಯಿತು.

