ಚಳ್ಳಕೆರೆ :
ಚಿತ್ರದುರ್ಗ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಸಿಕ್ಕಿಂನಲ್ಲಿ
ಬಂಧನ
ಚಿತ್ರದುರ್ಗ ಶಾಸಕ ಕೆ ಸಿ ವೀರೇಂದ್ರ ಪಪ್ಪಿ ಅವರನ್ನು ಇಡಿ
ಅಧಿಕಾರಿಗಳು ಸಿಕ್ಕಿಂ ರಾಜ್ಯದಲ್ಲಿಂದು ಬಂಧಿಸಿದ್ದಾರೆ.
ಚಳ್ಳಕೆರೆ ಮನೆಯಲ್ಲಿ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದು,
ಪರಿಶೀಲಿಸುತ್ತಿದ್ದಾರೆ. ಮನೆಯಲ್ಲಿ ಒಂದು ಕೆಜಿ ಬಂಗಾರ ಸಿಕ್ಕಿದ್ದು,
ಇನ್ನೊಂದು ಕಡೆ ಪಶ್ಚಿಮ ಬಂಗಾಳದ ಸಿಕ್ಕಿಂ ರಾಜ್ಯದಲ್ಲಿ ಬಂಧಿಸಿ
ವಿಚಾರಣೆಗೊಳಪಡಿಸಿದ್ದಾರೆ. ಮನಿ ಲ್ಯಾಂಡಿಂಗ್ ಆರೋಪದ
ಮೇಲೆ ಇಂದು ದಾಳಿ ನಡೆದಿತ್ತು.

