ವಿಶ್ವ ಹಿಂದೂ ಪರಿಷತ್ತು ಬಜರಂಗದಳದ ವತಿಂದ ಗಣೇಶ ಉತ್ಸವ
ಚಳ್ಳಕೆರೆ : ಗಣೇಶನ ಉತ್ಸವವನ್ನು ಎಲ್ಲಾರು ಸಾಮರಸ್ಯದಿಂದ ಹಬ್ಬಗಳನ್ನು ಆಚರಿಸುವುದು ಅಗತ್ಯ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಕೆ.ಎಂ.ಯತೀಶ್ ಹೇಳಿದರು.
ಅವರು ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಸಮೀಪದ ಆವರಣದಲ್ಲಿ ವಿಶ್ವ ಹಿಂದೂ ಮಹಾಗಣಪತಿ ಪ್ರತಿಷ್ಠಾಪನೆ ಭೂಮಿ ಪೂಜೆ ಹಾಗೂ ಗೋಪೂಜೆ ಕಾರ್ಯಕ್ರಮದಲ್ಲಿ ಧ್ವಜ ಪೂಜೆ ಮಾಡಿ ಮಾತನಾಡಿದರು. ಹನ್ನೊಂದು ದಿನಗಳ ಕಾಲ ಇರುವ ಗಣೇಶ್ ನ ಉತ್ಸವಕ್ಕೆ ಪ್ರತಿದಿನ ಹಲವಾರು ಕಾರ್ಯಕ್ರಮಗಳು ಇರುತ್ತವೆ, ಅದರಂತೆ ಸೆ.6 ರಂದು ಹಿಂದೂ ಮಹಾಗಣಪತಿ ಶೋಭಾಯಾತ್ರೆ ಜರುಗಲಿದೆ. ಆದ್ದರಿಂದ ತಾಲೂಕಿನ ಸಮಸ್ತ ಜನತೆ ಈ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಯಶ್ವಿಯಾಗಲು ಕಾರಣರಾಗಬೇಕು.
ಕಾನೂನು ಪಾಲನೆ ಮಾಡಿಕೊಂಡು ಗಣೇಶ ಹಬ್ಬವನ್ನು ಸಂತೋಷದಿಂದ ಸಾಮರಸ್ಯದಿಂದ ಕಾನೂನು ಸುವಸ್ಥೆಗೆ ಸಹಕಾರ ನೀಡಿ ನಿಮಗೆ ಏನೇ ಸಮಸ್ಯೆ ಇದ್ದರೂ ನಾವು ಸಹಕಾರ ನೀಡುವುದಾಗಿ ಭರವಸೆ ನೀಡುತ್ತೇವೆ.
ಎಂದರು.
ಇದೇ ಸಂಧರ್ಭದಲ್ಲಿ, DR MANJUNATH D N
YATHISHANNA
SHADAKSHARAPPA
KRISHNA
UMESH
MAHANTHESH
BHARATH
BRUHADESH
DARSHAN
MAHANTHANNA
ERANNA UPPARATTI
LAKSHMI SREEVATHSA
MADHU MATHI
SHUBHA SURESH
SHUBHA SOMASHEKAR
JAGADAMBA
VEERESH
KIRAN
ADARSH
NAGESH
PRAKASH ಇತರರು ಇದ್ದರು.


