ಚಳ್ಳಕೆರೆ :
ಹಿರಿಯೂರು: ಮರಿಗಳೊಂದಿಗೆ ಪ್ರತ್ಯಕ್ಷವಾದ ಚಿರತೆ
ಗ್ರಾಮಸ್ಥರು ಭಯ
ಹಿರಿಯೂರಿನ ಐಮಂಗಲದ ರಾಮಜೋಗಿಹಳ್ಳಿ ಸೊಂಡೆಕೆರೆ
ಗ್ರಾಮಗಳ ಸರಹದ್ದಿನಲ್ಲಿರುವ, ಅಂಗಡಿ ಜಯಣ್ಣರ ಜಮೀನಿನ
ಬಳಿ ಇಂದು ಬೆಳಗ್ಗೆ ಚರತೆಯೊಂದು ಮೂರು ಮರಿಗಳೊಂದು
ಪ್ರತ್ಯಕ್ಷವಾಗಿವೆ.
ಟ್ರ್ಯಾಕ್ಟರ್ ನಿಂದ ಹೊಲದಲ್ಲಿ ಉಳುಮೆ
ಮಾಡುತ್ತಿದ್ದನ್ನು ಸ್ವಲ್ಪ ಹೊತ್ತು ವೀಕ್ಷಿಸಿದ ಚಿರತೆ ಜಮೀನಿಗೆ
ಹೊಂದಿಕೊಂಡಿರುವ ಪೊದೆಯ ಮೂಲಕ ಕಣ್ಮರೆಯಾಗಿದೆ.
ಇದರಿಂದ ಭಯಭೀತಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆ
ಚರತೆಗಳನ್ನಿಡಿದು ಗ್ರಾಮಸ್ಥರುಲ್ಲುಂಟಾಗಿರುವ ಭಯವನ್ನು ದೂರ
ಮಾಡುವಂತೆ ಮನವಿ ಮಾಡಿದ್ದಾರೆ.