ವೈಧ್ಯರಿಲ್ಲ, ನರ್ಸ್ ಗಳಿಲ್ಲದೆ ರೋಗಿಗಳ ಪರದಾಟ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಬೇಡರೆಡ್ಡಿಹಳ್ಳಿ ಆಸ್ಪತ್ರೆಯಲ್ಲಿ ಅವಾಂತರ.

24/7 ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಬರುವ ರೋಗಿಗಳಿಗೆ ಸಿಬ್ಬಂದಿಗಳಿಲ್ಲದೆ ನರಕ ದರ್ಶನ

ಬಾಣಂತಿ, ಪುಟ್ಟ ಹಸುಗೂಸುಗಳನ್ನ ಆಸ್ಪತ್ರೆಯಲ್ಲಿ ಬಿಟ್ಟು ಊರುಗಳಿಗೆ ತೆರಳುವ ಆಸ್ಪತ್ರೆ ಸಿಬ್ಬಂದಿ.

ತುರ್ತು ಚಿಕಿತ್ಸೆಗೆ ಬರುವ ರೋಗಿಗಳಿಗೂ ಸಿಗ್ತಲ್ಲ ಆಸ್ಪತ್ರೆಯಲ್ಲಿ ಚಿಕಿತ್ಸೆ.

20 ಕ್ಕೂ ಹೆಚ್ಚು ಹಳ್ಳಿಗಳಿಂದ ಆಸ್ಪತ್ರೆಗೆ ಬರುವ ರೋಗಿಗಳ ಪರದಾಟ.

ಆಸ್ಪತ್ರೆಯಲ್ಲಿ ಸಿಬ್ಬಂದಿಗಳಿಲ್ಲದೇ ಬಾಣಂತಿಯರ ಪರದಾಟ.

ಕಂಡು ಕಾಣದಂತೆ ವರ್ತಿಸುತ್ತಿರುವ ಆರೋಗ್ಯ ಇಲಾಖೆ ಅಧಿಕಾರಿಗಳು.

ಆಸ್ಪತ್ರೆಯಲ್ಲಿನ ಅವ್ಯವಸ್ಥೆ ಕುರಿತು ಹಲವು ಬಾರಿ ಮನವಿ ಸಲ್ಲಿಸಿದ್ದರು ಹಿರಿಯ ಅಧಿಕಾರಿಗಳು ಮೌನ.

ಆರೋಗ್ಯ ಇಲಾಖೆ ಸಿಬ್ಬಂದಿಗಳು ಅಧಿಕಾರಿಗಳ ವಿರುದ್ದ ರೋಗಿಗಳ ಸಂಬಂಧಿಕರ ಆಕ್ರೋಶ.

ಬೈಟ್: ಬೋರಮ್ಮ, ರೋಗಿ ಸಂಬಂಧಿ

About The Author

Namma Challakere Local News
error: Content is protected !!