filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 48;

ಚಳ್ಳಕೆರೆ : ಕೋತಿಗಳ ಉಪಟಳಕ್ಕೆ ರೋಸಿಹೋದ ಸಾರ್ವಜನಿಕರು

ಹೌದು ಚಳ್ಳಕೆರೆ ನಗರದ ಮೈರಾಡ ಕಾಲೋನಿಯ ಜನತೆಗೆ ದಿನನಿತ್ಯವೂ ಕೋತಿಗಳು ಕೀಟಲೆ ನೀಡುತ್ತಿದ್ದು ಇದರಿಂದ ಸಾರ್ವಜನಿಕರು ಹೈರಾಣಾಗಿದ್ದಾರೆ.

ಇನ್ನೂ ಕೆಲ ಮನೆಗಳ ಮೇಲೆ ಮರಗಳಿಂದ ಮರಗಳಿಗೆ ಜಂಪ್ ಮಾಡುವ ಮೂಲಕ ವಿದ್ಯುತ್ ವೈರ್ ಹಾಗೂ ಮನೆಯ ಮೇಲಿನ ದವಸ ಧಾನ್ಯಗಳನ್ನು ಚೆಲ್ಲಾಪಿಲ್ಲಿ ಮಾಡುವ ಮೂಲಕ ಮಕ್ಕಳ ಕೈಯಲ್ಲಿ ಇರುವ ವಸ್ತುಗಳನ್ನು ಕಸಿದುಕೊಳ್ಳಲು ಮಕ್ಕಳನ್ನು ಕಚ್ಚುವುದು ಪರಚುವುದು ಮಾಡುತ್ತಿವೆ, ಸುಮಾರು ಐವತ್ತು ಕ್ಕೂ ಹೆಚ್ಚು ಕೋತಿಗಳು ಒಂದೆಡೆ ಇರುವುದರಿಂದ ಜನವಸತಿ ಪ್ರದೇಶದಲ್ಲಿ ವಾಸಿಸುವುದು ಕಷ್ಟ ಸಾಧ್ಯವಾಗಿದೆ, ಎಂದು ಮಹಿಳೆಯರು

ನಗರಸಭೆ ಹಾಗೂ ಅರಣ್ಯ ಇಲಾಖೆ ಮನವಿ ಮಾಡಿದ್ದಾರೆ.

ಇದೇ ಸಂಧರ್ಭದಲ್ಲಿ ಮುಖಂಡ ಮಹೇಶ್ ಕುಮಾರ್, ತಿಪ್ಪಕ್ಕ ಇತರರು ಇದ್ದರು.

About The Author

Namma Challakere Local News
error: Content is protected !!