ಚಳ್ಳಕೆರೆ :
ತಾಲೂಕಿನ
ಸಮೀಪದ ದೊನ್ನೆಹಳ್ಳಿ ಗ್ರಾಮದಲ್ಲಿ
ಡಾ.ಬಿಆರ್.ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ರವರ ಜನ್ಮ ದಿನಾಚರಣೆಯನ್ನು ಸಂಭ್ರಮ ಸಡಗರದಿಂದ ಅದ್ದೂರಿಯಾಗಿ ಅರ್ಥಗರ್ಭಿತವಾಗಿ ಗ್ರಾಮದ ಯುವಕರು ಆಚರಿಸಿದರು.
ಇದೇ ಸಂಧರ್ಭದಲ್ಲಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಅಧ್ಯಕ್ಷರಾದ ಎನ್.ಪ್ರಕಾಶ್,
ಭಿಮನಕೆರೆ ಶಿವಮೂರ್ತಿ ಅಂಬೇಡ್ಕರ್ ಸಿದ್ದಂತವನ್ನು ತಿಳಿಸಿಕೊಟ್ಟರು

