ಚಳ್ಳಕೆರೆ :
ಹೊಳಲ್ಕೆರೆ: ಸಾಲದ ಬಡ್ಡಿ ಮನ್ನಾ ಮಾಡಲು ರೈತರ
ಪ್ರತಿಭಟನೆ
ಪ್ರಸಕ್ತ ವರ್ಷ ಬರಗಾಲ ಬಂದಿರುವುದರಿಂದ ಸಾಲದ ಮೇಲಿನ
ಬಡ್ಡಿ ಮನ್ನಾ ಮಾಡಬೇಕೆಂದು ಇಂದು ರೈತರು ಹೊಳಲ್ಕೆರೆ ಎನ್ ಜಿ
ಹಳ್ಳಿಯ ಪ್ರಗತಿ ಗ್ರಾಮೀಣ ಬ್ಯಾಂಕ್ ಮುಂದೆ ಆಗ್ರಹಿಸಿದರು. ಸತ್ತು
ವರ್ಷ ನಮ್ಮ ಭಾಗದಲ್ಲಿ ಮಳೆ ಬರದೇ ರೈತರು ಸಂಕಷ್ಟಕ್ಕೆ ಸಿಕ್ಕಿದ್ದಾರೆ
ಕೆಲವರು ಮಳೆ ನಂಬಿಕೆ ಜೋಳ ಬಿತ್ತನೆ ಮಾಡಿದ್ದು, ಬೆಳವಣಿಗೆ
ಹೋಗಿರುವುದರಿಂದ ಹಣ ಕಳೆದುಕೊಂಡಿದ್ದಾರೆ. ಅಡಿಕೆ ತೆಂಗಿನ
ತೋಟಗಳು ಸರಿಯಾಗಿ ಫಸಲು ಬಿಡುತ್ತಿಲ್ಲ, ಇದರಿಂದ ಬ್ಯಾಂಕಿನ
ಸಾಲ ತೀರಿಸಲಾಗುತ್ತಿಲ್ಲ ಎಂದರು.

