ಚಳ್ಳಕೆರೆ :
ಚಿತ್ರದುರ್ಗ ಕೊಲೆ ಪ್ರಕರಣ: ಪತ್ನಿ, ಪ್ರಿಯಕರ ಸೇರಿ
ಮೂವರು ಅರೆಸ್ಟ
ಚಿತ್ರದುರ್ಗದ ಅನ್ನೇಹಾಳ್ ಬಳಿ ನಡೆದ ರವಿಕುಮಾರ್ ಕೊಲೆ
ಪ್ರಕರಣದಲ್ಲಿ ಪತ್ನಿ ಸುನೀತಾ, ಆಕೆಯ ಪ್ರಿಯಕರ ಟಚ್ ಗಣೇಶ
ಹಾಗೂ ಮಗ ವಿಷ್ಣು ಸೇರಿ ಮೂವರನ್ನು ಗ್ರಾಮಾಂತರ ಪೊಲೀಸರು
ಬಂಧಿಸಿದ್ದಾರೆ. ಪತ್ನಿ ಸುನೀತಾ, ತನ್ನ ಪತಿ ರವಿಕುಮಾರ್ ಕೊಲೆಗೆ
ಬೆಂಗಳೂರು ಮೂಲದ ಪ್ರೇಮಿ ಟಚ್ ಗಣೇಶನಿಗೆ ಸುಪಾರಿ
ನೀಡಿದ್ದಳು. ಈ ಕಾರ್ಯಾಚರಣೆಯನ್ನು ಶ್ಲಾಘಿಸಿದ ಎಸ್ಪಿ ರಂಜಿತ್,
ಪೊಲೀಸರಿಗೆ ಬಹುಮಾನ ವಿತರಿಸಿದರು.

