ಚಳ್ಳಕೆರೆ :
ಚಿತ್ರದುರ್ಗ: 35 ಪ್ರಕರಣ ದಾಖಲು, ರೂ. 4 ಸಾವಿರ
ದಂಡ ವಸೂಲಿ
ಚಿತ್ರದುರ್ಗ ನಗರದ ಸಂತೆ ಮೈದಾನದ ಹತ್ತಿರ ಜಿಲ್ಲಾ ಮಟ್ಟದ
ತಂಬಾಕು ತನಿಖಾ ತಂಡವು ತಂಬಾಕು ಉತ್ಪನ್ನಗಳ ಮಾರಾಟಗಾರರ
ಅಂಗಡಿಗಳಿಗಿಂದು ದಾಳಿ ಮಾಡಿ ದಂಡ ವಿಧಿಸಿದೆ.
ಅಂಗಡಿ
ಮಾಲೀಕರಿಗೆ ತಿಳಿಸುತ್ತಾ ತಂಬಾಕು ಕಾರ್ಯಾಚರಣೆ ನಡೆಸಿದರು.
ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡದಂತೆ, ಪಾನ್
ಮಸಾಲ, ತಂಬಾಕು ಜಗಿದು ಉಗಿಯದಂತೆ ಎಚ್ಚರಿಸಿ
ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. 29 ಕೇಸು ದಾಖಲಿಸಿ,
3250 ದಂಡ ಮತ್ತು ಸೆಕ್ಷನ್-6ಎ ಅಡಿಯಲ್ಲಿ 06 ಕೇಸು ದಾಖಲಿಸಿ
ರೂ. 750 ದಂಡ ವಸೂಲಿ ಮಾಡಲಾಯಿತು.

