ವಸತಿ ಫಲಾನುಭವಿಗಳು ಮೂಲದಾಖಲಾತಿ ಸಲ್ಲಿಸಿ : AD ಸಂಪತ್
ಚಳ್ಳಕೆರೆ: ವಸತಿ ಯೋಜನೆಗಾಗಿ ಕಳೆದ ಹಲವು ದಿನಗಳಿಂದ ಕಾಯುತ್ತಿರುವ ಸಾರ್ವಜನಿಕರಿಗೆ ರಾಜ್ಯಸರ್ಕಾರ ಗ್ರೀನ್ ಸಿಗ್ನಲ್ ನೀಡಿ ಈಗಾಗಲೇ ವಸತಿ ರಹಿತರ ಫಲಾನುಭವಿಗಳನ್ನು ಈಗಾಗಲೇ ಗ್ರಾಮ ಪಂಚಾಯತ್ ಮಟ್ಟದಲ್ಲಿ ಆಯ್ಕೆ ಮಾಡಿದೆ ಎಂದು ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂಪತ್ ಕುಮಾರ್ ಹೇಳಿದ್ದಾರೆ.…
ತಾಡಪಲ್ ವಿತರಣೆಗೆ ಅರ್ಜಿ ಆಹ್ವಾನ
2022 – 2023 ನೇ ಸಾಲಿನ ಕೃಷಿ ಸಂಸ್ಕರಣೆ ಯೋಜನೆಯಲ್ಲಿ ತಾಡ ಪಲ್ ವಿತರಣೆಗೆ ಅರ್ಹ ರೈತ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕೃಷಿ ಅಧಿಕಾರಿ ಹೇಮಂತ್ ನಾಯ್ಕ್, ಹೇಳಿದ್ದಾರೆ ನಗರ ಹಾಗೂ ಗ್ರಾಮೀಣ ಪ್ರದೇಶದ ಆಸಕ್ತ ರೈತ ಬಾಂಧವರು ಮೂಲ…
ಲೋಕಿಕ ಜೀವನ ತ್ಯಜಿಸಿದ ವಾಸವಿ ಕನ್ಯಕಾಪರಮೇಶ್ವರಿ
ಚಳ್ಳಕೆರೆ : ತ್ರೇತಾಯುಗದಲ್ಲಿ ಸೀತೆ ಅಶೋಕವನದಲ್ಲಿ ಮೌನ ಪ್ರತಿಭಟನೆಯ ಮುಖಾಂತರ ಒಂಟಿಯಾಗಿ ಕಾಲಕಳೆದು ರಾವಣನ ಸಂಹಾರಕ್ಕೆ ಕಾರಣರಾದರು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದರು. ಚಳ್ಳಕೆರೆ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದವರು ಏರ್ಪಡಿಸಿದ್ದ ವಾಸವಿ ಕನ್ಯಕಾಪರಮೇಶ್ವರಿ ಜಯಂತೋತ್ಸವವನ್ನು ಉದ್ದೇಶಿಸಿ…
ಪ್ರತಿಭಟನೆಯ ಮೂಲಕ ಮೀಸಲಾತಿ ಪಡೆಯೊಣ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಜಾತಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಳ ಮಾಡಬೇಕು ತಜ್ಞನರು ವರದಿಗಳು ನೀಡಿದರು ಸರಕಾರ ಪರಿಗಣಿಸದೆ ಜಾಣ ಕುರುಡುತನ ತೋರುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ಸರಕಾರದ ವಿರುದ್ಧ ಚಾಟಿ ಬೀಸಿದರು. ಚಳ್ಳಕೆರೆ ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ ಜಾತಿ,…
ರಾಜ್ಯದಲ್ಲಿ 6 ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ: ಸಚಿವ ವಿ.ಸೋಮಣ್ಣ
ಚಳ್ಳಕೆರೆ (ಮೇ10): ಕೊಳಚ ಅಭಿವೃದ್ಧಿ ಮಂಡಳಿಯಿಂದ ರಾಜ್ಯದಲ್ಲಿ 1.80 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. 40 ಸಾವಿರ ಮನೆಗಳನ್ನು ಫಲಾನುಭವಿಗಳಿಗೆ ನೀಡಲಾಗಿದೆ. ಮುಖ್ಯಮಂತ್ರಿಗಳು 6 ಲಕ್ಷ ಮನೆಗಳ ನಿರ್ಮಾಣಕ್ಕೆ ಗುರಿ ನೀಡಿದ್ದಾರೆ. ಈಗಾಗಲೇ 4 ಲಕ್ಷ ಮನೆಗಳನ್ನು ನಗರ ಪ್ರದೇಶದಲ್ಲಿ ಹಾಗೂ…
ಚಳ್ಳಕೆರೆ : 1008 ವಸತಿ ಮನೆಗಳಿಗೆ ಶಂಕುಸ್ಥಾಪನೆ :: ವಸತಿ ಸಚಿವ ಸೋಮಣ್ಣ
ಈ ಮಧ್ಯ ಕರ್ನಾಟಕದ ಬಯಲು ಪ್ರದೇಶದಲ್ಲಿ 1008 ಮನೆಗಳ ನಿರ್ಮಾಣಕ್ಕೆ ಸ್ಥಳೀಯ ಕ್ಷೆತ್ರದ ಶಾಸಕ ಟಿ.ರಘುಮೂರ್ತಿ ಪರಿಶ್ರಮ ತುಂಬಾ ಇದೆ ಎಂದು ವಸತಿ ಸಚಿವ ಸೋಮಣ್ಣ ಹೇಳಿದ್ದಾರೆ. .ಚಳ್ಳಕೆರೆ ನಗರದ ಪಾವಗಡ ರಸ್ತೆಯ ಹೌಸಿಂಗ್ ಬೋರ್ಡ್ ಕಾಲೋನಿಯಲ್ಲಿ ನೂತನವಾಗಿ ನಿರ್ಮಾಣವಾಗುವ ಜಿ+2…
ಸರಕಾರ ನಿಂತ ನೀರಲ್ಲ..!! ವಸತಿ ಸಚಿವ ಸೋಮಣ್ಣ
ಸರಕಾರ ನಿಂತ ನೀರಲ್ಲ, ಸದಾ ಹರಿಯುವ ನೀರು ಕೆಲವರು ಎಲ್ಲಾ ಪಕ್ಷದಲ್ಲಿ ಇದರುತ್ತಾರೆ ಆದರೆ ಅಂತವರ ಬಗ್ಗೆ ತಲೆ ಕೆಡಿಸಕೊಳ್ಳದೆ, ಮುಖ್ಯ ಮಂತ್ರಿ ದೆಹಲಿಗೆ ಹೊಗಿದ್ದಾರೆ ಎಂಬ ಮಾಧ್ಯಮದ ಪ್ರಶ್ನೆಗೆ ದೆಹಲಿಗೆ ಹೊದರೆ ಏನಾಗುತ್ತೆ ಸುಖ ಸುಮ್ಮನೆ ಅನುಮಾನ ಬೇಡ ಮುಖ್ಯಮಂತ್ರಿಗಳು…
ಚಳ್ಳಕೆರೆ : ಬೆಳಂ ಬೆಳಿಗ್ಗೆ ನಗರದಲ್ಲಿ ಕಳ್ಳತನ
ಚಳ್ಳಕೆರೆ : ಬೆಳಂ ಬೆಳಿಗ್ಗೆ ಕಳ್ಳರು ತಮ್ಮ ಕೈಚಳಕ ತೋರಿರುವ ಘಟನೆ ಚಳ್ಳಕೆರೆ ನಗರದಲ್ಲಿ ನಡೆದಿದೆ. ಹೌದು ..ಚಳ್ಳಕೆರೆ ನಗರದಲ್ಲಿ ದಿನ ನಿತ್ಯವೂ ಒಂದಿಲ್ಲೊಂದು ಒಂದು ಸ್ಥಳದಲ್ಲಿ ಕಳ್ಳತನವಾಗುವುದು ಮಾಮೂಲಿಯಾಗಿದೆ. ಅದರಂತೆ ಇಂದು ಮುಂಜಾನೆನಗರದ ಮಹಾತ್ಮಗಾಂಧಿ ಶಾಲೆಯ ಸಮೀಪ ಶಿವ ನಗರದ…
ಭಾರಿ ಮಳೆಗೆ ಬಾಳೆ ನೆಲಸಮ : ತೋಟಗಾರಿಕೆ ಅಧಿಕಾರಿ ವಿರುಪಾಕ್ಷಪ್ಪ ಬೇಟಿ
ಚಳ್ಳಕೆರೆ : ತಾಲೂಕಿನಲ್ಲಿ ನಿನ್ನೆ ಸುರಿದ ಭಾರಿ ಮಳೆ ಗಾಳಿಯಿಂದ ರೈತರ ಕೃಷಿ, ಹಾಗೂ ತೋಟಗಾರಿಕೆ ಬೆಳೆಗಳು ಅಪಾರ ಹಾನಿಯಾಗಿವೆ. ರೈತರು ಬೆಳೆದ ಪಪ್ಪಾಯಿ, ಬಾಳೆ, ಹಾಗೂ ತೆಂಗು ಅಡಿಕೆ ಮುಂತಾದ ಬೆಳೆಗಳು ಬಹುತೇಕ ನೆಲಕಚ್ಚಿವೆ. ಕಂದಾಯ ಹಾಗೂ ತೋಟಗಾರಿಕೆ ,…
ಬೆಳೆ ಹಾನಿಗೆ ಪರಿಹಾರ ನೀಡಿ : ಶಾಸಕ ಟಿ.ರಘುಮೂರ್ತಿ
ಚಳ್ಳಕೆರೆ : ಪ್ರಕೃತಿ ವಿಕೋಪದಿಂದ ತಾಲೂಕಿನಲ್ಲಿ ಅಪಾರ ಹಾನಿಯಾಗಿದೆ ಸಮಗ್ರ ವರದಿ ಮೂಲಕ ಸರಕಾರದ ಮಟ್ಟದಲ್ಲಿ ನೊಂದ ರೈತರಿಗೆ ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಅಧಿಕಾರ ವರ್ಗ ಶ್ರಮಿಸಬೇಕು ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಕೃತಿ…