ಶಾಸಕಿ ಪೂರ್ಣಿಮಾ ಗೆ ಸಚಿವ ಸ್ಥಾನ..??
ಚಳ್ಳಕೆರೆ: ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಬಿಜೆಪಿ ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷ ಸಿರಿಯಪ್ಪ ಮೇಷ್ಟ್ರು ಒತ್ತಾಯಿಸಿದ್ದಾರೆ. ಸಚಿವ ಸಂಪುಟದಲ್ಲಿ ಗೊಲ್ಲ ಸಮುದಾಯದ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸೇರಿಸಿಕೊಳ್ಳಬೇಕು. ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ,…
72 ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣಿ ಆದೇಶ : ಗ್ರೇಡ್2 ತಹಶೀಲ್ದಾರ್ ಸಂಧ್ಯಾ
ಚಳ್ಳಕೆರೆ : ಕುಟುಂಬದ ವಾರ್ಷಿಕ ಆದಾಯ ರೂ.32ಸಾ.ಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಮುಖೇನ ಕೋರಿಕೆ ಸಲ್ಲಿಸಬಹುದು ಎಂದು ಗ್ರೇಡ್2 ತಹಶೀಲ್ದಾರ್ ಸಂಧ್ಯಾ ಹೇಳಿದ್ದಾರೆ. ಅವರು…
ಚಳ್ಳಕೆರೆ: ಕಿರಾಣಿ ಅಂಗಡಿ ಮೇಲೆ ರೈಡ್ : ತಿಪ್ಪೇಸ್ವಾಮಿ
ಚಳ್ಳಕೆರೆ : ತಂಬಾಕು ಮಾರಾಟ ಮಾಡಿದರೆ ದಂಡ ಬಿಳುತ್ತದೆ ಶಾಲಾ ಕಾಲೇಜುಗಳಿಂದ, ನೂರು ಮೀಟರ್ ದೂರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ಕಟ್ಟು ನಿಟ್ಟಿನ ಆದೇಶ ಪಾಲೀಸಬೇಕು ಎಂದು ಎಲ್ಲಾ ಅಂಗಡಿಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ತಂಡದ…
ಗ್ರಾಮೀಣ ಪ್ರದೇಶಕ್ಕೆ ಗ್ರಾಮ ಒನ್ ಕೇಂದ್ರ ಸಹಕಾರಿ : ತಹಶೀಲ್ದಾರ್ ಎನ್. ರಘುಮೂರ್ತಿ
ಚಳ್ಳಕೆರೆ : ಗ್ರಾಮ ಒನ್ ಕೇಂದ್ರಗಳಲ್ಲಿ ಸ್ವೀಕೃತ ವಾಗುವಂತಹ ಅರ್ಜಿಗಳನ್ನು ಸ್ವೀಕರಿಸುವಾಗಲೇ ಪರಿಪೂರ್ಣವಾಗಿ ಪರಿಶೀಲಿಸಿದಲ್ಲಿ ಅರ್ಜಿಗಳನ್ನು ವಜಾ ಮಾಡುವ ಸಂಭವವೇ ಉದ್ಭವಿಸುವುದಿಲ್ಲ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ. ನಗರದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮ ಒನ್ ಕೇಂದ್ರಗಳಲ್ಲಿ ಕೆಲಸ ನಿರ್ವಹಿಸುತ್ತಿರುವ…
ಆಸ್ತಿ ಕಬಳಿಕೆ ಪ್ರಕರಣ, ಉನ್ನತ ಮಟ್ಟದ ತನಿಖೆಗೆ ಆದೇಶ : ಮಾಜಿ ಸಚಿವ ಹೆಚ್.ಆಂಜನೇಯ ಆಗ್ರಹ
ಚಿತ್ರದುರ್ಗ : ಆಸ್ತಿ ಕಬಳಿಕೆ ಹಿನ್ನೆಲೆಯಲ್ಲಿ ಹೊಳಲ್ಕೆರೆ ಕ್ಷೇತ್ರದ ಶಾಸಕ ಎಂ.ಚಂದ್ರಪ್ಪ ಕುಟುಂಬದ ವಿರುದ್ಧ ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದನ್ನು ಮುಚ್ಚಿ ಹಾಕುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ, ಮಾಜಿ ಸಚಿವ ಎಚ್.ಆಂಜನೇಯ ದೂರಿದ್ದಾರೆ. ಜೀವಂತ ಇದ್ದಾಗ…
ಇದ್ದಕ್ಕಿದ್ದಂತೆ ಕುರಿಗಳು ಸಾವು : ತನಿಖೆಗೆ ವೈದ್ಯಾಧಿರಿಗಳ ತಂಡ ರಚನೆ
ಚಳ್ಳಕೆರೆ : ರೈತನ ಕಣ್ಣೆದುರೆ ಇದ್ದಕ್ಕಿದ ಹಾಗೆ ಸುಮಾರು ೧೧ ಕುರಿಗಳು ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಾಯಕನಕೋಟೆ ಗ್ರಾಮದಲ್ಲಿ ನಡೆದಿದೆ. ಕುರಿಸಾಕಾಣಿಕೆ ರೈತ ತಿಪ್ಪೇಸ್ವಾಮಿ ಕುರಿಗಳನ್ನು ಎಂದಿನತೆ ಮೇಹಿಸಿಕೊಂಡು ಇನ್ನೇನು ಕುರಿಹಟ್ಟಿಗೆ ಹೋಗಬೇಕು ಎನ್ನುವಷ್ಟರಲ್ಲಿ ಸಾವನ್ನಪಿವೆ.…
ಕುರಿಗಾಯಿ ಕಣ್ಣೆದುರೆ 11 ಕುರಿಗಳು ಸಾವು : ಸಾವಿಗೆ ನಿಖರ ಕಾರಣಕ್ಕೆ ವೈದ್ಯರ ತಂಡ ರಚನೆ
ಚಳ್ಳಕೆರೆ : ರೈತನ ಕಣ್ಣೆದುರೆ ಇದ್ದಕ್ಕಿದ ಹಾಗೆ ಸುಮಾರು ೧೧ ಕುರಿಗಳು ಸಾವನ್ನಪ್ಪಿರುವ ಘಟನೆ ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಾಯಕನಕೋಟೆ ಗ್ರಾಮದಲ್ಲಿ ನಡೆದಿದೆ. ಕುರಿಸಾಕಾಣಿಕೆ ರೈತ ತಿಪ್ಪೇಸ್ವಾಮಿ ಕುರಿಗಳನ್ನು ಎಂದಿನತೆ ಮೇಹಿಸಿಕೊಂಡು ಇನ್ನೇನು ಕುರಿಹಟ್ಟಿಗೆ ಹೋಗಬೇಕು ಎನ್ನುವಷ್ಟರಲ್ಲಿ ಸಾವನ್ನಪಿವೆ.…
ರೋಗಿಗಳ ನಿಜವಾದ ಜೀವ ರಕ್ಷಕರು ದಾದಿಯರು
ಚಳ್ಳಕೆರೆ : ಆಸ್ಪತ್ರೆಯಲ್ಲಿನ ರೋಗಿಗಳಿಗೆ ವೈದ್ಯರ ಉಪಚಾರಕ್ಕಿಂತ ದಾದಿಯರ ಆರೈಕೆ ಹೆಚ್ಚು ಪ್ರಾಮುಖ್ಯತೆಯನ್ನು ಪಡೆಯುತ್ತದೆ ಎಂದು ತಹಶೀಲ್ದಾರ್ ಎನ್ .ರಘುಮೂರ್ತಿ ಹೇಳಿದ್ದಾರೆ. ಚಳ್ಳಕೆರೆ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾದಿಯರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು, ದಿನದ 24 ಗಂಟೆ…
ಜಲಧಾರೆ ಯಾತ್ರೆಗೆ ಚಳ್ಳಕೆರೆಯಿಂದ 5 ಸಾವಿರ ಜನ ಬಾಗಿ : ಎಂ.ರವೀಶ್
ಚಳ್ಳಕೆರೆ : ಜಲಧಾರೆ ಈಗಾಗಲೇ ರಾಜ್ಯದಲ್ಲಿ 186 ತಾಲೂಕುಗಳಲ್ಲಿ ಪ್ರಚಾರ ಮಾಡಿ ಅಂತಿಮ ಘಟಕ್ಕೆ ತಲುಪಿದೆ ಈದೇ ಮೇ13. ರಂದು ಬೆಂಗಳೂರು ನಗರದ ನೆಲಮಂಗಳದ ಸಮೀಪದ ಕುಣಿಗಲ್ ರಸ್ತೆ ಬಳಿ ನಾಲ್ಕು ಲಕ್ಷ ಜನಸಂಖ್ಯೆಯ ಜನತಾ ಯಾತ್ರೆ ಮೂಲಕ ಪಕ್ಷದ ಕಾರ್ಯಕ್ರಮ…
ಶಾಂತಿ, ನೆಮ್ಮದಿ ಕೇಂದ್ರ ದೇವಸ್ಥಾನ : ಷಡಕ್ಷರಮುನಿ ಸ್ವಾಮೀಜಿ
ಚಳ್ಳಕೆರೆ : ದಲಿತ ಸಮುದಾಯದವರು ಗುಡಿ ಗೋಪುರ ನಿರ್ಮಿಸಿಕೊಳ್ಳುವ ಆಸಕ್ತಿ ಜೊತೆಗೆ ತಮ್ಮ ಬದುಕನ್ನು ಕಟ್ಟಿಕೊಳ್ಳಲು ಗಮನ ನೀಡಬೇಕಿದೆ ಎಂದು ಕೋಡಿಹಳ್ಳಿ ಆದಿಜಾಂಬವ ಬೃಹನ್ಮಠದ ಶ್ರೀ ಷಡಕ್ಷರಮುನಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಪಟ್ಟರು. ತಾಲೂಕಿನ ಭರಮಸಾಗರ ಗ್ರಾಮದಲ್ಲಿ ಬುಧವಾರ ನಡೆದ ಶ್ರೀ ದುರುಗಮ್ಮ…