ಚಳ್ಳಕೆರೆ ತಾಲೂಕಿನ
ಹೊನ್ನೂರು ಗ್ರಾಮದಲ್ಲಿ ಬುದುವಾರ ತಡ ರಾತ್ರಿ ಸಮಯದಲ್ಲಿ ಸುಮಾರು 6 ಮನೆಗಳಲ್ಲಿ ಕಳ್ಳತನ ಮಾಡಿರಿವ ಖದೀಮರು ಈ ಹಿಂದೆ ಇದೆ ಹೊನ್ನೂರು ಗ್ರಾಮದಲ್ಲಿ ಧನಂಜಯ ಎಂಬುವರ ಮನೆಯಲ್ಲಿ ಕಳ್ಳತನವಾದ ಎರಡೇ ದಿನದಲ್ಲಿ ತಳಕು ಪೊಲೀಸ್ ಸಬ್ ಇನ್ಸ್ಪೆಕ್ಟರ್. ಕೆ. ಶಿವಕುಮಾರ ಮತ್ತು ಸಿಬ್ಬಂದಿ ಅಂದ್ರದ ಧರ್ಮವರಂ ನಲ್ಲಿ ಕಳ್ಳನನ್ನು ಎಡೆಮುರಿಕಟ್ಟಿ ಜೈಲಿಗೆ ತಳ್ಳಿದ್ದರು ಇದು ಮಾಸುವ ಮುನ್ನವೇ ಮತ್ತೆ ಕಳ್ಳತನವಾಗಿದ್ದು ಪೊಲೀಸ್ ನವರಿಗೆ ತಲೆನೋವಾಗಿದೆ..
ಇನ್ನೂ ಕಳ್ಳರ ಚಲನವಲನ ಸಿಸಿಟಿವಿ ದೃಶ್ಯ ವಳಿಗಳ ನೋಡಿದ ಜನತೆ ಬೆಚ್ಚಿಬಿದ್ದಾರೆ.

