ಚಳ್ಳಕೆರೆ ‌:

ಚಿತ್ರದುರ್ಗ: ಕೋಟೆನಾಡಿಗೆ ಶಿಫ್ಟ್ ಆಯ್ತ ಚಡ್ಡಿ ಗ್ಯಾಂಗ್
ಚಳ್ಳಕೆರೆಯಲ್ಲಿ ಕಳೆದ ಒಂದು ತಿಂಗಳ ಹಿಂದೆ ಚಡ್ಡಿ ಗ್ಯಾಂಗ್ ರಾತ್ರಿ
ವೇಳೆ, ಮಚ್ಚು ಹಿಡಿದು ಕಳ್ಳತನಕ್ಕಾಗಿ ಓಡಾಡುತ್ತಿದ್ದು,

ಅದೇ ಗ್ಯಾಂಗ್
ಇದೀಗ ಚಿತ್ರದುರ್ಗಕ್ಕೆ ಕಾಲಿಟ್ಟಿದೆ ಮಬ ಚರ್ಚೆಗಳು ಇದೀಗ ಕೋಟೆ
ನಾಡಿನಲ್ಲಿ ಆರಂಭವಾಗಿವೆ. ನಗರದ ಮೆದೇಹಳ್ಳಿಯಲ್ಲಿ ಕಳೆದ ರಾತ್ರಿ
ಚಡ್ಡಿ ಮುಖಕ್ಕೆ ಮಾಸ್ಕ ಕೈಯಲ್ಲಿ ಮಚ್ಚಿಡಿದು ಗಲ್ಲಿ ಗಲ್ಲಿ ಯನ್ನು ಇ
ಗ್ಯಾಂಗ್ ಸುತ್ತಿದೆ. ಇದು ಮೆದೇಹಳ್ಳಿ ಗ್ರಾಮಸ್ಥರನ್ನು ಬೆಚ್ಚಿ ಬೀಳಿಸಿದೆ.

About The Author

Namma Challakere Local News
error: Content is protected !!