ಚಳ್ಳಕೆರೆ :

ಚಳ್ಳಕೆರೆ: ರಾಜಕಾಲುವೆಗೆ ಬಿದ್ದಿದ್ದ ಹಸು ರಕ್ಷಿಸಿದ
ಯುವಕರು
ಚಳ್ಳಕೆರೆ ನಗರಂಗೆರೆ ರಾಜಕಾಲುವೆಗೆ ಆಯಾ ತಪ್ಪಿ ಬಿದ್ದಿದ್ದ
ಹಸುವನ್ನು ಇಂದು ರಕ್ಷಣೆ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಹಸುವನ್ನು ಪೊಲೀಸ್ ಪೇದೆ ತಿಮ್ಮಣ್ಣ ಅವರ ನೇತೃತ್ವದಲ್ಲಿ ರಕ್ಷಣೆ
ಮಾಡಲಾಗಿದೆ. ಜೆಸಿಬಿ ಯಂತ್ರದ ಸಹಾಯದಿಂದ ಪಾಲನೇತ್ರ
ಹಾಗೂ ಯುವಕರು ಪರುಶುರಾಂಪುರ ಪೊಲೀಸ್ ಪೇದೆಯ
ನೇತೃತ್ವದಲ್ಲಿ, ಸುಮಾರು ಅರ್ಧ ಗಂಟೆ ಕಾಲ ಕಾರ್ಯಾಚರಣೆ
ನಡೆಸಿ, ರಕ್ಷಸಿದ್ದಾರೆ. ಇವರ ಈಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ
ವ್ಯಕ್ತಪಡಿಸಿದ್ದಾರೆ.

About The Author

Namma Challakere Local News
error: Content is protected !!