Site Icon

 Edit with Elementor

No title· Post

Ctrl+KSave draftPublish

Change block type or style

Block Paragraph is at the beginning of the content and can’t be moved up

Move Paragraph block from position 1 down to position 2

Change text alignment

Displays more block tools

ಡಾ. ಬಿ. ಆರ್ .ಅಂಬೇಡ್ಕರ್ ಕಲಿಯುಗದ ದೇವರು ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್

Site Icon

 Edit with Elementor

No title· Post

Ctrl+KSave draftPublish

Change block type or style

Block Paragraph is at the beginning of the content and can’t be moved up

Move Paragraph block from position 1 down to position 2

Change text alignment

Displays more block tools

ಡಾ. ಬಿ. ಆರ್ .ಅಂಬೇಡ್ಕರ್ ಕಲಿಯುಗದ ದೇವರು ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್

ಡಾ. ಬಿ. ಆರ್ .ಅಂಬೇಡ್ಕರ್ ಕಲಿಯುಗದ ದೇವರು ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್

ನಾಯಕನಹಟ್ಟಿ: ಮೇ.11.
ವಿಶ್ವಮೆಚ್ಚುವ ಸಂವಿಧಾನದ ರಚನೆ ಜತೆಗೆ ಕಲಿಯುಗದ ದೇವರಾಗಿದ್ದಾರೆ ಡಾ.ಬಿ.ಆರ್ ಅಂಬೇಡ್ಕರ್ ಎಂದು ವಕೀಲ ಹಿರೇಹಳ್ಳಿ ಟಿ. ಮಲ್ಲೇಶ್
ತಿಳಿಸಿದರು.

ಸಮೀಪದ ನಲಗೇತನಹಟ್ಟಿ ಗ್ರಾಮದ ಶ್ರೀ ತಿಮ್ಮಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಾನುವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ
ಆಯೋಜಿಸಿದ್ದ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಪ್ರತಿಯೊಂದು ದಲಿತ ಕೇರಿಗಳಲ್ಲಿ ವಿದ್ಯಾವಂತರು ಹೆಚ್ಚಾಗಬೇಕು ಉನ್ನತ ಸ್ಥಾನಮಾನ ಪಡೆದು ಗ್ರಾಮದ ಕೀರ್ತಿಯನ್ನು ಹೆಚ್ಚಿಸಬೇಕು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಆಗ ಮಾತ್ರ ಅಂಬೇಡ್ಕರ್ ಅವರ ಆಶಯ ಈಡೇರಿಸಲು ಸಾಧ್ಯವಾಗುತ್ತದೆ ಹಾಗಾಗಿ
ಅ೦ಬೇಡ್ಕರ್ ತತ್ವ ಆದರ್ಶಗಳನ್ನು ಯುವಕರು ಮೈಗೂಡಿಸಿಕೊಂಡು ಸಂವಿಧಾನಕ್ಕೆ ಗೌರವ ಕೋಡೋಣ ಎಂದರು.

ಇನ್ನೂ ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಎ.ಕೆ. ಕಲೋನಿಯ ಕೆ ಸಿ ಬೋರೆಶ್ ಪುತ್ರಿ ಶ್ರೇಯಸ ರವರಿಗೆ ಸನ್ಮಾನಿಸಲಾಯಿತು

ದಲಿತ ಸಂಘರ್ಷ ಸಮಿತಿಯ ತಾಲೂಕು ಸಂಚಾಲಕ ಟಿ. ವಿಜಯ್ ಕುಮಾರ್.
ಡಿಎಸ್ಎಸ್ ತಾಲೂಕು ಸಂಚಾಲಕ ನಲಗೇತನಹಟ್ಟಿ ಕೆ.ಬಿ. ನಾಗರಾಜ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎಸ್. ಬಿ. ತಿಪ್ಪೇಸ್ವಾಮಿ ಕುದಾಪುರ, ಚಳ್ಳಕೆರೆ ಭದ್ರಿ, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಶಿಕ್ಷಕ ಮಹಾಂತೇಶ್, ವಕೀಲ ಪರಮೇಶ್, ಎತ್ತಿನಹಟ್ಟಿ ಓಬಳೇಶ್, ತಿಪ್ಪೇಸ್ವಾಮಿ, ಸೇರಿದಂತೆ

ಕಾರ್ಯಕ್ರಮದ ಆಯೋಜಕರು ಗ್ರಾಮ ಶಾಖೆ ಸಂಘಟಿಕರು ಹಟ್ಟಿಯ ಯಜಮಾನರು ನೌಕರವರ್ಗ ನಲಗೇತನಹಟ್ಟಿ ಸಮಸ್ತ ಗ್ರಾಮಸ್ಥರು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅಭಿಮಾನಿಗಳು
ಇದ್ದರು.

About The Author

Namma Challakere Local News
error: Content is protected !!