filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 41;

ಚಳ್ಳಕೆರೆ : ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರು ಸಮಸ್ಯೆಗಳ ಸುರಿಮಳೆ

ಹೌದು ಚಳ್ಳಕೆರೆ ನಗರದ ನಗರಸಭೆ ಸಭಾಂಗಣದಲ್ಲಿ ನಗರಸಭೆ ಯಿಂದ ಆಯೋಜಿಸಿದ್ದ ಸಾರ್ವಜನಿಕರ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಸಾರ್ವಜನಿಕರ ನಗರದಲ್ಲಿ ಮೂಲಭೂತ ಸೌಲಭ್ಯಗಳ ಬಗ್ಗೆ ದೂರುಗಳನ್ನು ‌ನೀಡಿದರು‌,

ಇನ್ನೂ ನಗರದಲ್ಲಿ ಕಳ್ಳತನಗಳು ಜಾಸ್ತಿಯಾಗುತ್ತಿವೆ, ಸಿಸಿಟಿವಿ ಅಗತ್ಯವಾಗಿದೆ ಆದ್ದರಿಂದ ನಗರಸಭೆ ಅನುದಾನದಲ್ಲಿ ಸಿಸಿ ಕ್ಯಾಮರಾ ಅಳವಡಿಸಿ, ಇನ್ನೂ ನಗರದ ವಾರ್ಡ್ ಗಳ ರಸ್ತೆಗಳು, ಚರಂಡಿಗಳು ಸಂಪೂರ್ಣವಾಗಿ ಹಾಳಾಗಿವೆ‌‌, ನೂತನ ಕಾಮಗಾರಿಗೆ ಅನುದಾನ ಮೀಸಲಿಡಿ, ಪ್ಲೆಕ್ಸ್ ಆವಾಳಿ ಜಾಸ್ತಿ ಇದೆ, ಆದ್ದರಿಂದ ನಿಗಧಿತ ಸ್ಥಳ ಮಾಡಿ ಇಂತಿಷ್ಟು ಶುಲ್ಕ ಪಾವತಿಸಿಕೊಳ್ಳಿ ಎಂದು ಮುರುಳಿ, ಮಹೇಶ್ ಇತರರು ಸಲಹೆ ನೀಡಿದರು.

ಇದೇ ಸಂಧರ್ಭದಲ್ಲಿ ನಗರಸಭೆ ಪೌರಾಯುಕ್ತ ಜಗರೆಡ್ಡಿ, ಸಮುದಾಯ ಸಂಘಟನಾಧಿಕಾರಿ ಙೂತಪ್ಪ ಇತರ ಅಧಿಕಾರಿಗಳು, ಮಾಜಿ ಸದಸ್ಯರು, ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!