ಚಳ್ಳಕೆರೆ:ತಾಲ್ಲೂಕಿನ ಮನ್ನೇಕೋಟೆ ಗ್ರಾಮದಲ್ಲಿ ರಸ್ತೆ ಹಾಗು ಚರಂಡಿ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ವ್ಯವಸ್ಥಾಪಕ ಎಸ್.ತಾಳ್ಕೇರಪ್ಪ ಭೂಮಿ ಪೂಜೆ ನೆರವೇರಿಸಿದರು.
ಮನ್ನೆಕೋಟೆ ಗ್ರಾಪಂ ನಿಂದ ಮೈಸೂರು ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ 2024-25 ಸಾಲಿನ ಸಿಎಸ್ ಆರ್ ಯೋಜನಯಡಿ ಸುಮಾರು 60 ಲಕ್ಷರೂಗಳ ವೆಚ್ಚದಲ್ಲಿ ರಸ್ತೆ ಹಾಗು ಚರಂಡಿ ನಿರ್ಮಾಣ ಕಾಮಗಾರಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು
ಇನ್ನೂ ಗ್ರಾಮದ ಮುಖಂಡರಾದ ಎಸ್ ರಾಜಣ್ಣ, ಎಂ. ಎಸ್. ವಿಜಯೇಂದ್ರ ಮಾತನಾಡಿದರು
ಮುಖಂಡ ಹೆಚ್ಎಸ್ ನಾಗರಾಜ್, ಗುತ್ತಿಗೆದಾರ ಎಂ ಬಿ. ವಿಜೇಂದ್ರಪ್ಪ, ಮಾಜಿ ತಾಲೂಕು ಪಂಚಾಯತಿ ಸದಸ್ಯ ಆರ್ ಅಂಜಿನಪ್ಪ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರತಿಭಾ ವಿಜಯಕುಮಾರ್, ಎಂ.ಒ. ಗೋಪಾಲಪ್ಪ, ಎಸ್. ರೇವಣ್ಣ, ಕಾರ್ಯದರ್ಶಿ ಲಕ್ಷ್ಮೇಶ್ ಬಾಬು. ಇಂಜಿನಿಯರ್ ರಾಘವೇಂದ್ರ, ನಿರೂಪಣೆ ಗ್ರಂಥಪಾಲಕ ಬಿ.ತಿಪ್ಪೇಸ್ವಾಮಿ, ಸೇರಿದಂತೆ ಮೊನ್ನೆಕೋಟೆ ಸಮಸ್ತ ಗ್ರಾಮಸ್ಥರು ಇದ್ದರು

