ಚಳ್ಳಕೆರೆ :

ಚಿತ್ರದುರ್ಗ: ಫೆ. 15 ರಿಂದ17 ರವರೆಗೆ ಫಲ-ಪುಷ್ಪ
ಪ್ರದರ್ಶನ
ಚಿತ್ರದುರ್ಗ ನಗರದ ವಿ. ಪಿ. ಬಡಾವಣೆಯಲ್ಲಿರುವ ಜಿಲ್ಲಾ
ತೋಟಗಾರಿಕೆ ಇಲಾಖೆ ಆವರಣದಲ್ಲಿ ಇದೇ ಫೆ. 15 ರಿಂದ 17
ರವರೆಗೆ ಫಲ-ಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ.

ಹೆಣ್ಣಿಗೆ ಗೌರವ
ಸೂಚಕ ಕಲಾಕೃತಿ, ಮಯೂರವರ್ಮ, ವಿವಿ ಸಾಗರ ಕಲಾಕೃತಿ ಈ
ಬಾರಿ ವಿಶೇಷ ಆಕರ್ಷಣೆ ಎಂದು ತೋಟಗಾರಿಕೆ ಉಪನಿರ್ದೇಶಕಿ
ಜಿ. ಸವಿತಾ ಹೇಳಿದರು.

ಜಿಲ್ಲಾ ಫಲ-ಪುಷ್ಪ ಪ್ರದರ್ಶನದಲ್ಲಿ
ಹಣ್ಣು ಮತ್ತು ತರಕಾರಿಗಳ ಪ್ರದರ್ಶನ ಏರ್ಪಡಿಸಿ, ವಿವಿಧ ಸ್ಪರ್ಧೆ
ಹಮ್ಮಿಕೊಳ್ಳಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿಂದು ಮಾಹಿತಿ
ನೀಡಿದರು.

About The Author

Namma Challakere Local News
error: Content is protected !!