ಚಳ್ಳಕೆರೆ : ಹರಿಹರಸುತ ಸೇವಾ ಸಮಿತಿ ಜಗ್ಗು ಬಾಸ್ ಸನ್ನಿದಾನದ ಪಡಿಪೂಜಾ ಮಹೋತ್ಸವ ವನ್ನು ಆಯೋಜಿಸಲಾಗಿತ್ತು.
ಕಳೆದ ಹಲವಾರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಭಕ್ತರು ಶ್ರಧ್ಧಾ ಭಕ್ತಿಯಿಂದ ನಗರದಲ್ಲಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.
ಇನ್ನೂ ಅಯ್ಯಪ್ಪ ಸ್ವಾಮಿ ಮಾಲೆ ಧರಿಸಿದ ಸ್ವಾಮಗಳಾದ
ಮಂಜುನಾಥ್ ಕಂಚಿ,
ಬಾಬುಗುರುಸ್ವಾಮಿ, ಹರಿಹರಸುತಸೇವಾ ಸಮಿತಿಯ ಸದಸ್ಯರು, ಮತ್ತು ನಗರದ ಅಯ್ಯಪ್ಪ ಸ್ವಾಮಿ ಭಕ್ತರು ಹಾಜರಿದ್ದರು.

