filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ಪಡೆದ ವಾಸವಿ ಕಾಲೇಜಿನ ವಿದ್ಯಾರ್ಥಿಗಳು

ಶೇ.92.ಫಲಿತಾಂಶ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

ಇನ್ನೂ ತಾಲ್ಲೂಕಿಗೆ ಪ್ರಥಮ ಜಿಲ್ಲೆಯಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಮೇಲುಗೈ ಸಾಧಿಸಿದ್ದಾರೆ.

ಚಳ್ಳಕೆರೆ : ನಗರದ ವಾಸವಿ ಪಿಯು ಕಾಲೇಜಿನ ವಿದ್ಯಾರ್ಥಿಗಳು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿಗೆ ಪ್ರಥಮ ಸ್ಥಾನ ಬರುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿದ್ದಾರೆ.

ಹೌದು ಅದರಂತೆ ಪಿಯುಸಿ ಪರೀಕ್ಷೆಯ ಫಲಿತಾಂಶ ಹೊರಬಿದ್ದಿದ್ದು ನಗರದ ವಾಸವಿ ಕಾಲೇಜಿಗೆ ಶೆ.92.428, ಫಲಿತಾಂಶ ಬರುವ ಮೂಲಕ ತಾಲೂಕಿಗೆ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ.

ಇನ್ನೂ ವಿಜ್ಞಾನ ವಿಭಾಗದಲ್ಲಿ ಟಿಎ.ಲಿಖಿತ ಎಂಬ ವಿದ್ಯಾರ್ಥಿ 600ಕ್ಕೆ ಶೆ.97.83 ಪಡೆಯುವ ಮೂಲಕ ಫಲಿತಾಂಶ ಪಡೆದಿದ್ದಾಳೆ, ಅದರಂತೆ ಕಾಲೇಜಿನಲ್ಲಿ ಕೆ.ಜಯಂತ್, ಸಿಎಸ್.ಚಂದನ್,ಎನ್.ಭರತ್ ಕುಮಾರ್, ಎಸ್.ತ್ರೀಶಾ, ಈಗೇ ಈ ಬಾರೀಯ ಕಾಲೇಜಿನ ಶ್ರೇಷ್ಠ ವಿದ್ಯಾರ್ಥಿಗಳಾಗಿದ್ದಾರೆ ಎಂದು ಕಾಲೇಜಿನ ಪ್ರಾಶುಂಪಾಲರಾದ ಡಿ.ವೆಂಕಟಶಿವರೆಡ್ಡಿ ತಿಳಿಸಿದ್ದಾರೆ.

ಇನ್ನೂ ಕಾಮರ್ಸ್ ವಿಭಾಗದಲ್ಲಿ ವಿಎನ್.ನೇಹಾ ಶೇ.97.50 ಫಲಿತಾಂಶ ಪಡೆದಿದ್ದು, ಎಸ್.ಲೀನಾ, ಸೈಯದ್ ಹಸೀಪ್, ಹೆಚ್.ಎ.ಲತಾ, ಕೆ.ದ್ರಾಕ್ಷಾಯಿಣಿ ರವರು ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತಾಲೂಕಿನಲ್ಲಿ ವಾಸವಿ ಕಾಲೇಜಿನ ವಿದ್ಯಾಥಿಗಳು ಪಿಯುಸಿಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸುವ ಮೂಲಕ ಉತ್ತಿರ್ಣರಾಗಿದ್ದು, ವಾಸವಿ ಕಾಲೇಜಿನ ವಿದ್ಯಾರ್ಥಿಗಳು ಸಾಧನೆಗೈದಿದ್ದಾರೆ,

ಉನ್ನತ ಶ್ರೇಣಿಯಲ್ಲಿ ಕಾಲೇಜಿನ ವಿಜ್ಞಾನ ವಿಭಾಗದಲ್ಲಿ 56ವಿದ್ಯಾರ್ಥಿಗಳು, ಪ್ರಥಮ ಸ್ಥಾನದಲ್ಲಿ 206 ವಿದ್ಯಾರ್ಥಿಗಳು, ದ್ವೀತೀಯ ಸ್ಥಾನದಲ್ಲಿ 36, ವಿದ್ಯಾರ್ಥಿಗಳು ಸಾಧನೆಗೈಯುವ ಮೂಲಕ ಯಶಸ್ವು ಪಡೆದಿದ್ದಾರೆ.

ಇನ್ನು ಕಾಮರ್ಸ್ ವಿಭಾಗದಲ್ಲಿ ಪ್ರಥಮ ಶ್ರೇಣಿಯಲ್ಲಿ 10, ಪ್ರಥಮ ಸ್ಥಾನ ದಲ್ಲಿ 34, ದ್ವಿತೀಯ ಸ್ಥಾನದಲ್ಲಿ 11, ಉತ್ತೀರ್ಣರಾಗಿದ್ದಾರೆ.

ಡಾ.ಸಿ.ರಾಧಕೃಷ್ಣ, ಚೈತನ್ಯ ಶೀಕ್ಷಣ ಸಂಸ್ಥೆಗಳ ಸಮೂಹದ ನಿದೇಶರ್ಧಕರು ಎಲ್ಲಾ ವಿದ್ಯಾರ್ಥಿಗಳಿಗೆ ಶುಭಾ ಹಾರೈಸಿದ್ದಾರೆ.

ಈ ಸಂಧರ್ಭದಲ್ಲಿ ಕಾಲೇಜಿನ ಡೀನ್ ಪ್ರಸನ್ ಆಂಜನೇಯಲು,
ಪದವಿ ಕಾಲೇಜಿನ ಪ್ರಾಶುಂಪಾಲರಾದ ಜೆ.ಶ್ರೀರಾಮುಲು, ಉಪನ್ಯಾಸಕ ಮಂಜುನಾಥ್,
ಹೇಮಂಬರ್ ನಾಯ್ಡು
ಗಣಿತ ಉಪನ್ಯಾಸಕರು,
ಪೋಷಕರಾದ
ಶಿವಮೂರ್ತಿ, ರಾಧಮ್ಮ, ಟಿ.ತಿಪ್ಪೆರುದ್ರಪ್ಪ, ಅನುಸೂಯಮ್ಮ .ಎ. ಇತರರು ಇದ್ದರು.

About The Author

Namma Challakere Local News
error: Content is protected !!