ಚಳ್ಳಕೆರೆ : ಬಡತನದಲ್ಲಿ ಉನ್ನತ ವ್ಯಾಸಂಗದ ಕನಸು ಕಂಡ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ ಪ್ರಗತಿ ಪರ ರೈತ ಡಾ.ಆರ್.ಎ.ದಯಾನಂದ ಮೂರ್ತಿ ಕಾರ್ಯ ಶಾಘ್ಲನೀಯ.
ಹೌದು ಚಳ್ಳಕೆರೆ ನಗರದ ಗಾಂಧಿಯನಗರ ಡಾ.ಆರ್.ಎ.ದಯಾನಂದ ಮೂರ್ತಿ ಸ್ವಗೃಹದಲ್ಲಿ ಐಎಎಸ್ ಮಾಡುವ ವಿದ್ಯಾರ್ಥಿ ಹೆಚ್. ತರುಣ್ ರವರಿಗೆ ಮುಂದಿನ ಐಎಎಸ್ ಕೊಂಚಿಗ್ ತರಬೇತಿಗೆ ಅನುಕೂಲವಾಗುವಂತೆ ಆರ್ಥಿಕ ಸಹಾಯ ಮಾಡಿದ್ದಾರೆ.
ಇನ್ನೂ ಈತರ ಎಷ್ಟೊ ಬಡ ವರ್ಗದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಹೋಗಬೇಕು, ಎಂಬುದು ನಮ್ಮ ಸದುದುದ್ದೇಶವಾಗಿದೆ ಎಂದರು.

