ಚಳ್ಳಕೆರೆ :

ಚಿತ್ರದುರ್ಗ: ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿದ
ಪೌರನೌಕರರು
ಚಿತ್ರದುರ್ಗ ನಗರಸಭೆ ಪೌರ ಕಾರ್ಮಿಕರು ನಗರದ ಸ್ವಚ್ಚತೆ
ನಿಲ್ಲಿಸಿದ್ದಾರೆ.

ಕೆಲಸ ಸ್ಥಗಿತಗೊಳಿಸಿ ಇಂದು ಕ್ರಿಕೆಟ್ ಆಟದಲ್ಲಿ
ಬಿಸಿಯಾಗಿದ್ದಾರೆ. ನಗರಸಭೆ ಪೌರ ವೃಂದದ ವಿವಿಧ ವಿಭಾಗದ
ಗುತ್ತಿಗೆ ಹೊರಗುತ್ತಿಗೆ ಮೂಲಕ ಕಾರ್ಯ ನಿರ್ವಹಿಸುತ್ತಿರುವ
ಸಿಬ್ಬಂದಿಗಳಿಗೆ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ ಪೌರ
ನೌಕರರಿಗೂ ಜಾರಿ ಮಾಡಬೇಕೆಂದು ಆಗ್ರಹಿಸಿ ಅನಿರ್ದಿಷ್ಟಾವಧಿ
ಮುಷ್ಕರ ಆರಂಭಿಸಿದ್ದಾರೆ.

About The Author

Namma Challakere Local News
error: Content is protected !!