ಚಳ್ಳಕೆರೆ :

ಚಿತ್ರದುರ್ಗ: ಕೋರೋನಾ ಬಗ್ಗೆ ಸರ್ಕಾರ
ಎಚ್ಚೆತ್ತುಕೊಳ್ಳಬೇಕು
ಕೊರೋನಾ ರಾಜ್ಯದಲ್ಲಿ ಮತ್ತೊಮ್ಮೆ ಆರಂಭವಾಗಿದೆ.
ಆದ್ದರಿಂದ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಮೂಲಭೂತ
ಸೌಕರ್ಯಗಳಾದ ಆಕ್ಸಿಜನ್, ಸಿಲಿಂಡರ್ ಪ್ಲಾಂಟ್ ಗಳನ್ನು ಅಕ್ಟಿವ್
ಮಾಡಬೇಕೆಂದು ಸಂಸದ ಗೋವಿಂದ ಕಾರಜೋಳ ಹೇಳಿದರು.

ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಸಿಬ್ಬಂದಿನೇಮಕಾತಿಯಾಗಬೇಕು. ಪರೀಕ್ಷಾ ಪ್ರಯೋಗಾಲಯ
ಹೆಚ್ಚಿಸಬೇಕು. ಔಷಧೋಪಾಚಾರ ಮಾಡಬೇಕು. ಎರಡು ಮೂರು
ಜಿಲ್ಲೆಗಳಲ್ಲಿ ಕೋರೋನಾ ಕಾಣಿಸಿಕೊಂಡಿದೆ. ಎಚ್ಚೆತ್ತುಕೊಂಡು
ಸರ್ಕಾರ ಕೆಲಸ ಮಾಡಬೇಕೆಂದರು.

About The Author

Namma Challakere Local News
error: Content is protected !!