ಪರಶುರಾಮಪುರ ಸರ್ಕಾರಿ ಆಸ್ಪತ್ರೆಯಲ್ಲಿ ಇಂಜೆಕ್ಷನ್ ಮಾಡಿರುವಂತಹ ನೀಡಲ್ಸ್ ಮತ್ತು ಹತ್ತಿ ವೆಸ್ಟೀಜ್ ಅನ್ನು ಹಾಸಿಗೆಯ ಮೇಲೆ ಮತ್ತು ನೆಲಹಾಸಿನ ಮೇಲೆ ಹಾಕಿದ ಸಿಬ್ಬಂದಿ ವರ್ತನೆಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಿಡಿಸಿದ್ದಾರೆ.
ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡುವಲ್ಲಿ ಪರಶುರಾಮಪುರ ಆಸ್ಪತ್ರೆಯ ಆಡಳಿತ ಅಧಿಕಾರಿಗಳು ವಿಫಲವಾಗಿರುತ್ತಾರೆ ಮತ್ತು ಈ ಹಿಂದೆ ಬ್ಯಾಂಡೇಜ್ ಬಟ್ಟೆ ಸರಬರಾಜು ಇಲ್ಲ, ಎಂದಿದ್ದ ಸಿಬ್ಬಂದಿಯ ಬೆಜಾಬ್ದಾರಿ ಉತ್ತರಕ್ಕೆ ರೋಗಿಗಳು ಶಾಪ ಹಾಕಿದುಂಟು ಎಂದು ಸಾರ್ವಜನಿಕರ ದೂರಿದ್ದಾರೆ.
ಇಗೇ ಸಮಸ್ಯೆಗಳ ಆಗರವಾದ ಪರುಶುರಾಂಪುರ ಸರಕಾರಿ ಆಸ್ಪತ್ರೆ ಗೆ ಮೆಲಾಧಿಕಾರಿಗಳು ಬೇಟಿನೀಡಿ ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಾರಯೇ ಕಾದು ನೋಡಬೇಕಿದೆ.