ಚಳ್ಳಕೆರೆ :
ಚಳ್ಳಕೆರೆ: ಅಕ್ರಮ ಮಣ್ಣು ಲೂಟಿಕೋರರ ವಿರುದ್ಧ ಕ್ರಮ
ಜರುಗಿಸಿ
ಚಳ್ಳಕೆರೆಯ ರಾಮಜೋಗಿಹಳ್ಳಿ ಗ್ರಾಮದ ಸರ್ವೆ ನಂಬರ್
76ರ ಸರ್ಕಾರಿ ಗೋಮಾಳದ ಮಣ್ಣನ್ನು ಪ್ರತಿದಿನ ಅಕ್ರಮವಾಗಿ
ಸಾಗಿಸುತ್ತಿದ್ದಾರೆ.
ಅಕ್ರಮವಾಗಿ ಮಣ್ಣು ಲೂಟಿ ಮಾಡುತ್ತಿರುವವರ
ವಿರುದ್ಧ ಕಾನೂನು ಕ್ರಮಜರುಗಿಸಬೇಕೆಂದು ಗ್ರಾಮಸ್ಥರು
ಒತ್ತಾಯಿಸಿದ್ದಾರೆ.
ಅಕ್ರಮ ಮಣ್ಣು ಸಾಗಾಟದಿಂದ ಪ್ರಾಕೃತಿಕ ಸಂಪತ್ತು ನಾಶವಾಗುತ್ತದೆ.
ಹೀಗಾಗಿ ಮಣ್ಣನ್ನು ಅಕ್ರಮ ಸಾಗಿಸುವವರ ವಿರುದ್ಧ ಕೂಡಲೇ
ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ.

