ಚಳ್ಳಕೆರೆ : ಬುಡಕಟ್ಟು ಜನಾಂಗದವರ ಆರಾಧ್ಯದೈವ ಶ್ರೀ ಕೇತೇದೇವರ ಜೂಜಿನ ಕಳ್ಳೆ ಹಾಕುವ ಕಾರ್ಯಕ್ರಮ ಚನ್ನಮ್ಮನಾಗತಿಹಳ್ಳಿಯಲ್ಲಿ ನಡೆಯಿತು.

ಇದರಲ್ಲಿ ಬೊಮ್ಮನಗೌಡರ ಕಡೆಯ ಹುಡುಗ ಮರವಾಯಿ ಶ್ರೀ ನಿವಾಸ ಮೊದಲಿಗೆ ಎಸೆದರು ಕೋಣನ ಗೌಡರ ಹುಡುಗನಿಗೊ ಹಾಗೂ ಬೊಮ್ಮನಗೌಡರ ಹುಡುಗರನ್ನು ಬಿಡಲಾಗಿತ್ತು.

ಕಳೆದ ಹಲವು ದಿನಗಳಿಂದ ಪ್ರಾರಂಭಗೊಂಡ ಜಾತ್ರೆ ಪ್ರತಿ ದಿನವೂ ಒಂದು ವಿಶೇಷ ಪೂಜೆ ಪದ್ದತಿಯನ್ನು ಕಾಣಬಹುದು,

About The Author

Namma Challakere Local News
error: Content is protected !!