ಚಳ್ಳಕೆರೆ :
ಮೊಳಕಾಲ್ಕೂರು: ಹೆಸರಿಗಷ್ಟೆ ಚೆಕ್ ಪೋಸ್ಟ ತಪಾಸಣೆ
ನಡೆಯುತ್ತಿಲ್ಲ
ಮೊಳಕಾಲೂರು ತಾಲೂಕಿನಲ್ಲಿ ಹೆಚ್ಚಿನ ಕೋಳಿ ಫಾರಂಗಳಿದ್ದು,
ನೆರೆಯ ಆಂಧ್ರದಿಂದ ತಾಲೂಕನ್ನು ಸಂಪರ್ಕಿಸುವ ಬೊಮ್ಮಯ್ಯನ
ಹಟ್ಟಿ ಬಳಿ ಚೆಕ್ ಪೋಸ್ಟ ನಿರ್ಮಿಸಲಾಗಿದ್ದು, ಭಾನುವಾರದಿಂದ
ಕಾರ್ಯನಿರ್ವಹಿಸುತ್ತಿದೆ.
ಹೆಸರಿಗಷ್ಟೇ ಚೆಕ್ವೆಸ್ಟ ನಿರ್ಮಿಸಿದ್ದು,
ತಪಾಸಣೆ ನಡೆಯುತ್ತಿಲ್ಲ. ಅಧಿಕಾರಿ ಮತ್ತು ಸಿಬ್ಬಂದಿಗಳನ್ನು
ನಿಯೋಜಿಸಿದೆ, ಪಶು ಪಶು ಇಲಾಖೆಯ ಅಧಿಕಾರಿಗಳು,
ಹೊರಗುತ್ತಿಗೆ ನೌಕರರನ್ನು ನೇಮಿಸಿ ಕೈ ತೊಳೆದುಕೊಂಡಿದ್ದಾರೆಂದು
ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

