ಚಳ್ಳಕೆರೆ :

ಕೇಸಿನ ಸಾರಾಂಶ : ದಿನಾಂಕ: 24-02-2025 ರಂದು ಬೆಳಗ್ಗೆ 9-15 ಗಂಟೆಗೆ ಪಿರ್ಯಾದಿ ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರನ್ನು ಸ್ವೀಕರಿಸಿ
ಪರಿಶೀಲಿಸಲಾಗಿ, ಪಿರ್ಯಾದಿಯ ಗಂಡನಾದ ಕರಿಯಪ್ಪ ಜೆ ರವರು ಪ್ರತಿದಿನ ತನ್ನ AP-04-Q-6433 ನೇ ಬೈಕಿನಲಿ, ಗಾರೆ ಕೆಲಸ ಮಾಡಲು
ಚಳ್ಳಕೆರೆಗೆ ಹೋಗಿ ಬರುತ್ತಿದ್ದು, ಅದರಂತೆ ದಿನಾಂಕ: 23-02-2025 ರಂದು ಬೆಳಿಗೆ

ಚಳ್ಳಕೆರೆ :

ಚಳ್ಳಕೆರೆ ಕಡೆಯಿಂದ ಹಿರಿಯೂರು ಮಾರ್ಗವಾಗಿ ಚಲಿಸುವ ಕಾರು ಅತಿವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಬಂದು ಸಾಣಿಕೆರೆ ಖಂಡೇನಹಳ್ಳಿ,
ಗೊಲ್ಲರಹಟ್ಟಿ ಗೇಟ್ ಬಳಿ ಇರುವ ಶ್ರೀ ಸಾಯಿ ಡಾಬದ ಮುಂದೆ ಚಳ್ಳಕೆರೆಯಿಂದ ಹಿರಿಯೂರು ಕಡೆಗೆ ಹೋಗುವ ಎನ್ ಹೆಚ್ 150ಎ
ರಸ್ತೆಯಲ್ಲಿ ರಾತ್ರಿ ಸುಮಾರು 11.10 ಗಂಟೆಗೆ ಕರಿಯಪ್ಪ ನ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಪಡಿಸಿದ್ದರಿಂದ ಕರಿಯಪ್ಪನಿಗೆ ಕಾಲುಗಳಿಗೆ, ಮೈ ಕೈಗಳಿಗೆ
ಪೆಟ್ಟುಗಳು ಬಿದ್ದು ತಲೆಗೆ ರಕ್ತಗಾಯವಾಗಿ ಮೃತಪಟ್ಟಿರುತ್ತಾನೆ.

ಕಾರಿನ ಚಾಲಕನಿಗು ಮತ್ತು ಕಾರಿನಲಿದ ಪರಿಮಳ ಎಂಬುವರಿಗು ಸಹ
ಸಣ್ಣಪುಟ್ಟ ಪೆಟ್ಟುಗಳಾಗಿರುದವು. ಬೈಕ್‌ ಪೂರಾ ಜಖಂ ಆಗಿದು, ಅಪಘಾತ ಪಡಿಸಿದ ಕಾರು ಸ್ಥಳದಲ್ಲಿ
ಬಿದ್ದಿರುತ್ತೆ. ಶವವನ್ನು ಚಳ್ಳಕೆರೆ ಸರ್ಕಾರಿ ಆಸ್ಪತ್ರೆಯ ಶವಗಾರಕೆ ರವಾನಿಸಲಾಗಿದೆ.

About The Author

Namma Challakere Local News
error: Content is protected !!