ಚಳ್ಳಕೆರೆ :
adesion
ಸ್ಥಳ : ಸರಕಾರಿಗಳ ಗರಿ ಮುಂಬಾಗ
ಚಿತ್ರದುರ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ
ಪ್ರತಿಭಟನೆ
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ
ಏಕೀಕರಣ ರಕ್ಷಣಾ ವೇದಿಕೆ, ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ
ಪ್ರತಿಭಟನೆಯನ್ನು ನಡೆಸಿತು.
ಇದಕ್ಕು ಮುನ್ನ ನಗರದ ಪ್ರವಾಸಿ
ಮಂದಿರದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಮೆರವಣಿಗೆಯಲ್ಲಿ
ಬಂದರು. ರಾಯಾಪುರದ ಸುಡುಗಾಡು ಸಿದ್ಧರ ಕಾಲೋನಿಗೆ ರಸ್ತೆ
ನಿರ್ಮಾಣ, ಮಕ್ಕಳಿಗೆ ಅಂಗನವಾಡಿ ಕೇಂದ್ರ, ಪ್ರಾಥಮಿಕಶಾಲೆ
ನಿರ್ಮಾಣ ಮಾಡಬೇಕು.
ಸ್ಮಶಾನಕ್ಕೆ ಎರಡು ಎಕರೆ ಜಮೀನು
ಹಾಗೂ ಸಮುದಾಯ ಭವನ ನಿರ್ಮಾಣ ಮಾಡಬೇಕಂದು
ಆಗ್ರಹಿಸಿದರು.

