ಚಳ್ಳಕೆರೆ :
ಚಿತ್ರದುರ್ಗ: ಗ್ರಾಮಾಡಳಿತ ಅಧಿಕಾರಿಗಳಿಂದ
ಅನಿರ್ದಿಷ್ಟ ಮುಷ್ಕರ
ಚಿತ್ರದುರ್ಗದ ತಾಲೂಕು ಕಚೇರಿ ಬಳಿ ಗ್ರಾಮ ಆಡಳಿತಾಧಿಕಾರಿಗಳು
ಮೂಲಭೂತ ಸೌಕರ್ಯಕ್ಕಾಗಿ ಇಂದಿನಿಂದ ಅನಿರ್ಧಿಷ್ಠಾವಧಿ
ಪ್ರತಿಭಟನೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ
ಪ್ರತಿಭಟನಾಕಾರರು, ಆಡಳಿತ ಅಧಿಕಾರಿಗಳು ನಿರಂತರ ಸಾಕಷ್ಟು
ಸಮಸ್ಯೆಗಳ ಒತ್ತಡದಿಂದ ಕಾರ್ಯ ಮಾಡುತ್ತಿದ್ದಾರೆ.
ಕಳೆದ ವರ್ಷ
ಸಮಸ್ಯೆ ಬಗೆಹರಿಸಬೇಕೆಂದು ಸರ್ಕಾರದ ಗಮನ ಸೆಳೆಯಲಾಗಿತ್ತು.
ಆದರೆ ಸರ್ಕಾರ ಸ್ಪಂದಿಸಿಲ್ಲ, ಗ್ರಾಮದಲ್ಲಿ ಅಧಿಕಾರಿಗಳ ಬೇಡಿಕೆ
ಈಡೇರಿಸಿಲ್ಲ, ಆದ್ದರಿಂದ ಅನಿರ್ದಿಷ್ಟ ಮುಷ್ಕರ ಪ್ರತಿಭಟನೆ
ನಡೆಸಲಾಗುತ್ತಿದೆ ಎಂದರು.

