ಚಳ್ಳಕೆರೆ :

ಚಳ್ಳಕೆರೆ: ನಾಲ್ಕು ಪಥದ ರಸ್ತೆ ಹೆದ್ದಾರಿ ಪೂರ್ಣಗೊಂಡಿದೆ
ಚಳ್ಳಕೆರೆ ಹಿರಿಯೂರು ಹೆದ್ದಾರಿಯನ್ನು ನಾಲ್ಕು ಪಥ
ಹೆದ್ದಾರಿಯನ್ನಾಗಿ ಪರಿವರ್ತಿಸುವ ಕೆಲಸ ಪೂರ್ಣಗೊಂಡಿದೆ
ಎಂದು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.

ಲೋಕಸಭೆಯಲ್ಲಿಂದು ಪ್ರಶೋತ್ತರ ವೇಳೆಯಲ್ಲಿ ಸಂಸದ
ಕಾರಜೋಳ ಪ್ರಶ್ನೆಗೆ ಉತ್ತರಿಸಿದ ಸಚಿವ ಗಡ್ಕರಿ, ಉಳಿದಂತೆ ಸೇವಾ
ರಸ್ತೆ ಮತ್ತು ಇನ್ನಿತರೆ ರಸ್ತೆಗಳನ್ನು ಹಂತ ಹಂತವಾಗಿ ಕೂಡ ಬೇಗನೆ
ಪೂರೈಸಲಾಗುತ್ತದೆ ಎಂದು ಅವರು ಹೇಳಿದರು.

About The Author

Namma Challakere Local News
error: Content is protected !!