ಚಳ್ಳಕೆರೆ :
ಮೊಳಕಾಲ್ಕೂರು: ಚಾಲಕನ ಸಮಯ ಪ್ರಜ್ಞೆ ತಪ್ಪಿದ
ಬಾರಿ ಅನಾಹುತ
ಮುಂದೆ ಚಲಿಸುತ್ತಿದ್ದ ಬೈಕಿಗೆ ಡಿಕ್ಕಿ ಹೊಡೆಯುವುದನ್ನು, ತಪ್ಪಿಸಲು
ಹೋಗಿ ಸಾರಿಗೆ ಸಂಸ್ಥೆ ಬಸ್ ರಸ್ತೆ ವಿಭಜಕ ಹತ್ತಿದ ಘಟನೆಯಿಂದು
ಮೊಳಕಾಲ್ಕೂರಿನ ನಾಗಸಮುದ್ರದ ಬಳಿಯ 150 ಎ ರಸ್ತೆಯಲ್ಲಿ
ನಡೆದಿದೆ.
ಬೈಕ್ ಸವಾರ ಏಕಾಏಕಿ ತಿರುವು ತೆಗೆದುಕೊಳ್ಳಲು
ಮುಂದಾದಾಗ, ಅಪಘಾತ ತಪ್ಪಿಸಲು ಹೋಗಿ ಘಟನೆ ಸಂಭವಿಸಿದೆ.
ಬಸ್ಸು ಚಳ್ಳಕೆರೆಗೆ ಹೋಗುತ್ತಿತ್ತು. ಬಸ್ ನಲ್ಲಿದ್ದ ಯಾರಿಗೂ
ತೊಂದರೆಯಾಗಿಲ್ಲ. ಕುಳಿತಿದ್ದ ವೃದ್ಧೆಗೆ ಗಾಯವಾಗಿದೆ. ರಾಂಪುರ
ಠಾಣೆಯಲ್ಲಿಂದು ಪ್ರಕರಣ ದಾಖಲಾಗಿದೆ.

