ಚಳ್ಳಕೆರೆ :
ಚಳ್ಳಕೆರೆ ನಗರಸಭೆಯ 2025-26ನೇ ಸಾಲಿನ ಆಯ-ವ್ಯಯ (ಬಜೆಟ್) ಅನ್ನು ದಿನಾಂಕ:31/01/2025ರ ಶುಕ್ರವಾರ ಬೆಳಿಗ್ಗೆ 11-00 ಗಂಟೆಗೆ ನಗರಸಭೆ ಕಛೇರಿಯ ಆವರಣದಲ್ಲಿ ಅಧ್ಯಕ್ಷೆ ಜೈತುನ್ ಬಿ ಮಾಲೀಕ್ ಸಾಬ್ ರವರು ಮಂಡಿಸಲಿದ್ದಾರೆ.
ಬಜೆಟ್ ಸಭೆಗೆ ಎಲ್ಲಾ ಸದಸ್ಯರು, ನಾಮ ನಿರ್ದೇಶಕರು, ಸಾರ್ವಜನಿಕರು, ಆಗಮಿಸಲು ಕೋರಿದ್ದಾರೆ.

