ಚಳ್ಳಕೆರೆ :
ಚಿತ್ರದುರ್ಗ: ಗೃಹಜ್ಯೋತಿ ಯೋಜನೆಗೆ ಪ್ರತಿ ತಿಂಗಳು
14 ಕೋಟಿ ನೀಡುತ್ತಿದೆ
ಚಿತ್ರದುರ್ಗ ಜಿಲ್ಲೆಯಲ್ಲಿ ಗೃಹಜ್ಯೋತಿ ಯೋಜನೆಯ 3, 78,
084 ಫಲಾನುಭವಿಗಳ ಮನೆಗಳಿಗೆ 200 ಯುನಿಟ್ ಉಚಿತ
ವಿದ್ಯುತ್ ನೀಡಲಾಗುತ್ತಿದೆ. ಪ್ರತಿ ತಿಂಗಳು ರೂ. 14 ಕೋಟಿ
ವ್ಯಯಿಸಲಾಗುತ್ತಿದೆ ಎಂದು ಡಿಸಿ ಟಿ. ವೆಂಕಟೇಶ್ ಹೇಳಿದರು.
ಚಿತ್ರದುರ್ಗದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತಾಡಿ,
ಕಳೆದ 17 ತಿಂಗಳಲ್ಲಿ ರೂ. 234 ಕೋಟಿ ಸರ್ಕಾರ ಬಿಡುಗಡೆ
ಮಾಡಿದೆ. ಗೃಹಲಕ್ಷ್ಮಯೋಜನೆಗೆ 3, 96, 025 ಫಲಾನುಭವಿಗಳಿಗೆ
ಪ್ರತಿ ತಿಂಗಳು ಡಿಬಿಟಿ ಮೂಲಕ ರೂ. 2000 ಖಾತೆಗೆ ಬಿಡುಗಡೆ
ಮಾಡಲಾಗುತ್ತಿದೆ ಎಂದರು.