ಚಿತ್ರದುರ್ಗ: ವಿರೋಧದ ನಡುವೆ ಟೂರ್ ಹೊರಟ
ಸದಸ್ಯರು
ಚಿತ್ರದುರ್ಗ ನಗರಸಭೆ ಸದಸ್ಯರು, ಕನ್ನಡ ಪರ ಸಂಘಟನೆಗಳ
ವಿರೋಧ ಹಾಗೂ ಪ್ರತಿಭಟನೆಗಳ ನಡುವೆಯೂ ತಮ್ಮ ಅಧ್ಯಯನ
ಪ್ರವಾಸವನ್ನು ಕೈಗೊಂಡಿದ್ದಾರೆ. ಶುಕ್ರವಾರದ ಸಭೆಯಲ್ಲಿ
ವಿರೋಧ ವ್ಯಕ್ತವಾಗಿದ್ದರೂ, ಅಧ್ಯಕ್ಷರು ಮತ್ತು ಸದಸ್ಯರು 26
ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಅಹಮದಾಬಾದ್, ಗುಜರಾತ್‌ಗೆ
ಪ್ರಯಾಣ ಬೆಳೆಸಿದ್ದಾರೆ. ಈ ಅಧ್ಯಯನ ಪ್ರವಾಸದಿಂದ ಯಾವುದೇ
ಪ್ರಯೋಜನವಿಲ್ಲ ಎಂದು ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

About The Author

Namma Challakere Local News
error: Content is protected !!