ಚಳ್ಳಕೆರೆ :
ಚಳ್ಳಕೆರೆ: ಒಂದೆ ಮರದಲ್ಲಿ 9 ತಳಿ ಮಾವಿನ ಹಣ್ಣು
ಬೆಳೆದ ನಿವೃತ್ತ ಶಿಕ್ಷಕ
ಚಳ್ಳಕೆರೆಯ ನಿವೃತ್ತ ಶಿಕ್ಷಕರೊಬ್ಬರು ನಿರಂತರ ಸಾಧನೆಯಿಂದ
ಒಂದೇ ಮರದಲ್ಲಿ ಒಂಬತ್ತು ತಳಿಯ ಮಾವಿನ ಹಣ್ಣುಗಳು
ಬಿಟ್ಟಿದ್ದು, ನಿವೃತ್ತ ಶಿಕ್ಷಕ ಕೆವಿ ರುದ್ರಮುನಿಯಪ್ಪರ ಸಾಧನೆಯಾಗಿದೆ.
ನಿವೃತ್ತಿಯಾದಾಗಿನಿಂದಲೂ ಕೂಡ ಆರು ಎಕರೆ ಜಮೀನಿನಲ್ಲಿ
ಸತತ ಕೃಷಿಯಲ್ಲಿ ತೊಡಗಿಕೊಂಡಿರುವ ರುದ್ರಮುನಿಯಪ್ಪ ಸ್ವಂತ
ಅಲೋಚನೆಯಿಂದ ಮಾವಿನ ಕಸಿ ಮಾಡಿ 9 ತಳಿಯ ಮಾವಿನ
ಹಣ್ಣುಗಳನ್ನು ಬೆಳೆದಿದ್ದಾರೆ.

