ಚಿತ್ರದುರ್ಗ:
ಚರಂಡಿಯಲ್ಲಿ ನವಜಾತ ಶಿಶು ಪತ್ತೆ..
ಚಳ್ಳಕೆರೆ :ಕಣ್ಣು ತೆರೆಯುವ ಮುನ್ನವೆ ನವಜಾತ ಶಿಶುವೊಂದನ್ನ ಮಹಾತಾಯಿಯೊಬ್ಬಳ ಚರಂಡಿಗೆ ಎಸೆದು ಕೈತೋಳೆದು ಕೊಂಡಿದ್ದಾಳೆ.
ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ
ಚಿಕ್ಕಮ್ಮನಹಳ್ಳಿ ಗ್ರಾಮದಲ್ಲಿ ನಾಲ್ಕು ತಿಂಗಳ ಹಸುಳೆ ಕಂದ ಚರಂಡಿಯಲ್ಲಿ ಪತ್ತೆಯಾಗಿದೆ.
ಸುಮಾರು 4-5 ತಿಂಗಳ ನವಜಾತ ಶಿಶು ಇದಾಗಿದೆ. ತಳಕು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದ್ದು ತಳಕು ಪೋಲೀಸ್ ಠಾಣೆ ಪಿಎಸ್ ಐ ಶಿವಕುಮಾರ್ ಭೇಟಿ ನೀಡಿದ್ದು ಪರಿಶೀಲನೆ ಮಾಡಿದ್ದಾರೆ…

