ಚಳ್ಳಕೆರೆ: ವಿಕೃತ ಕಾಮಿಯನ್ನು ವಶಕ್ಕೆ ಪಡೆದ
ಪೊಲೀಸರು
ಚಳ್ಳಕೆರೆಯಲ್ಲಿ ಮಹಿಳೆಯರನ್ನು ಗುರಿಯಾಗಿಸಿಕೊಂಡು
ಬೆತ್ತಲೆಯಾಗಿ ತಿರುಗಾಡುತ್ತಿದ್ದ ವಿಕೃತ ಕಾಮಿಯನ್ನು ಪೊಲೀಸರು
ವಶಕ್ಕೆ ಪಡೆದಿದ್ದಾರೆ. ಈತ ಒಂಟಿಯಾಗಿ ಓಡಾಡುತ್ತಿದ್ದ
ಮಹಿಳೆಯರನ್ನು ಗುರಿಯಾಗಿಸಿಕೊಂಡು, ಅವರಿಗೆ ಕಾಟ
ಕೊಡುತ್ತಿದ್ದ ತ್ಯಾಗರಾಜ ನಗರದಲ್ಲಿ ಹೆಚ್ಚು ಕಂಡು ಬಂದಿತ್ತು. ಇದೇ
ರೀತಿ ಪಾನಿ ಪೂರಿಮಾರಾಟ ಮಾಡುವ ಮಹಿಳೆಗೆ ಕಾಟ ಕೊಟ್ಟಬಗ್ಗೆ
ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿತ್ತು. ತಕ್ಷಣವೇ
ಪೊಲೀಸರು ಕಾಮಿಯನ್ನು ವಶಕ್ಕೆ ಪಡೆದಿದ್ದು, ಮಹಿಳೆಯರು
ನಿಟ್ಟುಸಿರು ಬಿಟ್ಟಿದ್ದಾರೆ.

About The Author

Namma Challakere Local News
error: Content is protected !!