ಚಳ್ಳಕೆರೆ :
ಚಳ್ಳಕೆರೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷ ಆರ್ .ಮಂಜುಳಾ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಸಲಾಯಿತು.
ಕೆಲವು ಕಾಮಗಾರಿಯಗಳಿಗೆ ಹಾಗೂ ನಗರಸಭೆ ವ್ಯಾಪ್ತಿಯ ವೈಯಕ್ತಿಕ ಶೌಚಾಲಯಗಳ ಬಗ್ಗೆ ಸದಸ್ಯ ಚರ್ಚೆ ನಡೆಸಿದರು.
ಇನ್ನು ತುರ್ತು ಸಭೆಗೆ ಸದಸ್ಯ ಎನ್.ಜಯಣ್ಣ, ರಾಘವೇಂದ್ರ, ರಮೇಶ್, ಕೆ.ವೀರಭದ್ರಪ್ಪ, ವೆಂಕಟೇಶ್, ಕವಿತಾ, ಸುಮಾ,ಜಯಲಕ್ಷ್ಮಿ, ಜೈತುನ್ ಬಿ,
ಪೌರಾಯುಕ್ತ ಜಗರೆಡ್ಡಿ, ಹಾಗೂ ವರ್ಗದವರು ಹಾಜರಿದ್ದರು.


