ಚಳ್ಳಕೆರೆ : ಚಳ್ಳಕೆರೆ ನಗರದ ನಗರ ಪೊಲೀಸ್ ಠಾಣೆಗೆ ನೂತನವಾಗಿ ವರ್ಗಾವಣೆಗೊಂಡ ಪಿಐ .ಕೆ ಕುಮಾರ ಅವರನ್ನು ಚಳ್ಳಕೆರೆ ನಾಯಕ ಸಮುದಾಯದ ಮುಖಂಡರು ಆತ್ಮೀಯವಾಗಿ ಸ್ವಾಗತಿಸಿ ಅಭಿನಂದಿಸಿದರು.
ನಗರದ ಪೊಲೀಸ್ ಠಾಣೆಯಲ್ಲಿ ನಾಯಕ ಸಮುದಾಯದ ಹಲವು ಮುಖಂಡರಗಳು ಶಾಲು ಹೂವಿನ ಹಾರದ ಮೂಲಕ ಪಿಎ ಕೆ.ಕುಮಾರ್ ರವರನ್ನು ಚಳ್ಳಕೆರೆ ನಗರದಲ್ಲಿ ಈಗಾಗಲೇ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳನ್ನು ಮಟ್ಟ ಹಾಕಿ ನಗರದ ಜನತೆಗೆ ರಕ್ಷಣೆ ನೀಡಬೇಕು ಎಂದು ಹೇಳಿದರು.

