Month: October 2024

ಮುಳ್ಳಿನ ರಾಶಿ ಮೇಲೆ ಬಿದ್ದು ಹರಕೆ ತೀರಿಸಿದ ಭಕ್ತರು

ಚಳ್ಳಕೆರೆ : ಮುಳ್ಳಿನ ರಾಶಿ ಮೇಲೆ ಬಿದ್ದು ಹರಕೆತೀರಿಸಿದ ಭಕ್ತರುಹೊಳಲ್ಕೆರೆಯ ಉಪ್ಪಾರಹಟ್ಟಿ ಹಾಗೂ ಹೊಸಹಟ್ಟಿಯಲ್ಲಿಗ್ರಾಮದಲ್ಲಿಂದು ಅಂತರಗಟ್ಟೆಮ್ಮನ ಮುಳ್ಳಿನ ಪವಾಡ ವನ್ನುಆಚರಿಸಲಾಯಿತು. ದೇವಿ ಅಂಬಿನೋತ್ಸವ ಮುಗಿಸಿ ನೇರವಾಗಿದೇವಿ, ಪಲ್ಲಕ್ಕಿ ಉತ್ಸವದೊಂದಿಗೆ ಮುಳ್ಳಿನ ರಾಶಿ ಬಳಿಆಗಮಿಸಿತು. ದೇವಿಯನ್ನು ಮೊದಲು ಮುಳ್ಳಿನ ರಾಶಿ ಮೇಲೆ ಕೆಲನಿಮಿಷ…

ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾರ್ ಅಂಡ್ ರೆಸ್ಟರೆಂಟ್ ನ್ನೂ ಸ್ಥಳಾಂತರ ಮಾಡಲು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ ಪ್ರತಿಭಟನಾಕಾರರು ರಾತ್ರಿ ವೇಳೆ ಭಜನೆ ಮಾಡುವ ಮೂಲಕ ಪ್ರತಿಭಟನೆ : ತಹಶಿಲ್ದಾರ್ ರೇಹಾನ್ ಪಾಷ ಬೇಟಿ

ಚಳ್ಳಕೆರೆ : ಚಳ್ಳಕೆರೆ ತಾಲ್ಲೂಕಿನ ಗೌರಸಮುದ್ರ ಗ್ರಾಮದಲ್ಲಿ ತಿರುಮಲ ಬಾರ್ ಅಂಡ್ ರೆಸ್ಟರೆಂಟ್ ನ್ನೂ ಸ್ಥಳಾಂತರ ಮಾಡಲು ಅಹೋರಾತ್ರಿ ಧರಣಿಯನ್ನು ಮುಂದುವರೆಸಿದ ಪ್ರತಿಭಟನಾಕಾರರು ರಾತ್ರಿ ವೇಳೆ ಭಜನೆ ಮಾಡುವ ಮೂಲಕ ಪ್ರತಿಭಟಿಸಿದರು. ಗೌರಸಮುದ್ರ ಗ್ರಾಮದ ತಿರುಮಲ ಬಾರ್ ಅಂಡ್ ರೆಸ್ಟೋರೆಂಟ್ ಮುಂದೆ…

ಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯಲ್ಲಿಂದು ಅತ್ಯಂತ ಹೆಚ್ಚು ಅಂದರೆ 44, 4 ಮಿಲಿಮೀಟರ್ ಮಳೆ

ಚಳ್ಳಕೆರೆ : : ಮತ್ತೋಡಿನಲ್ಲಿ 44. 4 ಮಿಲಿಮೀಟರ್ಮಳೆಯಾಗಿದೆಹೊಸದುರ್ಗ ತಾಲ್ಲೂಕಿನ ಮತ್ತೋಡು ಹೋಬಳಿಯಲ್ಲಿಂದುಅತ್ಯಂತ ಹೆಚ್ಚು ಅಂದರೆ 44, 4 ಮಿಲಿಮೀಟರ್ ಮಳೆಯಾಗಿದೆಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಉಳಿದಂತೆಹೊಸದುರ್ಗದಲ್ಲಿ 30. 1 ಮಿ. ಮೀ, ಮಾಡದಕೆರೆ 15.9 ಮಿ. ಮೀ,ಮಳೆಯಾಗಿದೆ. ಇದರಿಂದ…

ರಂಗಯ್ಯನ ದುರ್ಗ ಜಲಾಶಯಕ್ಕೆಬಾಗೀನ ಸಮರ್ಪಣೆ ಮೊಳಕಾಲ್ಮೂರು ರಂಗಯ್ಯನ ದುರ್ಗ ಜಲಾಶಯವು, ಭರ್ತಿಯಾದ ಹಿನ್ನೆಲೆಯಲ್ಲಿ ಕರ್ನಾಟಕ ದ್ರಾಕ್ಷಾ ರಸ ಮತ್ತು ವೈನ್ ಮಂಡಳಿಅಧ್ಯಕ್ಷ ಬಿ. ಯೋಗೇಶ್ ಬಾಬು ಕ್ಷೇತ್ರದ ಮುಖಂಡರೊಂದಿಗೆ ತೆರಳಿಇಂದು ಬಾಗೀನ ಅರ್ಪಣೆ

ಚಳ್ಳಕೆರೆ : : ರಂಗಯ್ಯನ ದುರ್ಗ ಜಲಾಶಯಕ್ಕೆಬಾಗೀನ ಸಮರ್ಪಣೆಮೊಳಕಾಲ್ಕೂರಿನ ರಂಗಯ್ಯನ ದುರ್ಗ ಜಲಾಶಯವು, ಭರ್ತಿಯಾದಹಿನ್ನೆಲೆಯಲ್ಲಿ ಕರ್ನಾಟಕ ದ್ರಾಕ್ಷಾ ರಸ ಮತ್ತು ವೈನ್ ಮಂಡಳಿಅಧ್ಯಕ್ಷ ಬಿ. ಯೋಗೇಶ್ ಬಾಬು ಕ್ಷೇತ್ರದ ಮುಖಂಡರೊಂದಿಗೆ ತೆರಳಿಇಂದು ಬಾಗೀನ ಅರ್ಪಿಸಿದರು. ಇದೇ ಸಮಯದಲ್ಲಿ ಮಾತಾಡಿ,ರಂಗಯ್ಯನ ದುರ್ಗ ಜಲಾಶಯವು…

ಜೆಡಿಎಸ್ ಪಕ್ಷದ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ

ಜೆಡಿಎಸ್ ಪಕ್ಷದ ಹೋಬಳಿ ಮಟ್ಟದ ಪದಾಧಿಕಾರಿಗಳ ಆಯ್ಕೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ತಾಲೂಕು ಅಧ್ಯಕ್ಷ ಡಿ.ಬಿ. ಕರಿಬಸಪ್ಪ ಚೌಳಕೆರೆ ನಾಯಕನಹಟ್ಟಿ:: ಹೋಬಳಿಯಲ್ಲಿ ಜೆಡಿಎಸ್ ಪಕ್ಷ ಸಂಘಟಿಸುವ ಕಾರ್ಯಕ್ಕೆ ಎಲ್ಲಾ ಕಾರ್ಯಕರ್ತರು ಕೈಜೋಡಿಸಬೇಕು ಜೆಡಿಎಸ್ ಪಕ್ಷದ ಏಳಿಗೆಗೆ ನಾವೆಲ್ಲರೂ ಸೇರಿ…

ಗೌರಸಮುದ್ರ ಗ್ರಾಮದ ಮದ್ಯದ ಅಂಗಡಿ ತೆರವಿಗೆ ಆಗ್ರಹ

ಗೌರಸಮುದ್ರ ಗ್ರಾಮದ ಮದ್ಯದ ಅಂಗಡಿ ತೆರವಿಗೆ ಆಗ್ರಹ ಗ್ರಾಮಸ್ಥರು ಹಾಗೂ ಗ್ರಾಮಪಂಚಾಯಿತಿ ಸದಸ್ಯರು ಪ್ರತಿಭಟನೆ ನಡೆಸಿದರು. ಹೌದುಇದು ಚಳ್ಳಕೆರೆ ತಾಲೂಕಿನ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಗೌರಸಮುದ್ರ ಮಾರಮ್ಮ ದೇವಿಯ ಪುಣ್ಯ ಸ್ಥಳದ ಎಸ್ಟಿ-ಎಸ್ಟಿ ಕಾಲೋನಿ.ಶಾಲೆ ಹಾಗೂ ದೇವಸ್ಥಾನ ಸಮೀಪವಿದ್ದು.ಜನವಸತಿ…

ಸಂಗೋಳ್ಳಿ ರಾಯಣ್ಣ ವೃತ್ತಕ್ಕೆ ಬೇಡಿಕೆ : ಯುವಕ ಸಂಘದಿಂದ ನಗರಸಭೆಗೆ ಮನವಿ

ಚಳ್ಳಕೆರೆ : ಚಳ್ಳಕೆರೆ ನಗರದಎಸ್.ಆರ್. ರಸ್ತೆ ಮಾರ್ಗದ ವೆಂಕಟಪ್ಪ ಕಾಂಪ್ಲೆಕ್ಸ್ ಸಮೀಪದ ರಸ್ತೆಗೆ ‌ಸಂಗೊಳ್ಳಿ ರಾಯಣ್ಣ ವೃತ್ತ ಎಂದು ನಾಮಕರಣ ಮಾಡಿ ಆದೇಶಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಇಂದು ನಗರಸಭೆಗೆ ಪೌರಾಯುಕ್ತರಿಗೆ ಮನವಿ ಸಲ್ಲಿಸಿದರು. ಇನ್ನೂ ದೇಶದ ಕೀರ್ತಿ…

ಹಾಲಗೊಂಡನಹಳ್ಳಿ ಗ್ರಾಮದ ನಾಲ್ಕು ವರ್ಷಗಳ ದಾರಿ ಸಮಸ್ಯೆಗೆ ಮುಕ್ತಿ‌ ಸಿಗುವುದಾ..!!?

ಚಳ್ಳಕೆರೆ :ಕಳೆದ ನಾಲ್ಕು ವರ್ಷಗಳಿಂದ ದಾರಿ ಸಮಸ್ಯೆ ಹೊತ್ತು ತಾಲೂಕು ಕಛೇರಿಗೆ ಅಲೆಯುವ ಗ್ರಾಮಸ್ಥರು ಗೋಳು ಕೇಳುವವರಿಲ್ಲವಾಗಿದೆ. ಹೌದು ನಿಜಕ್ಕೂ ಶೋಚನೀಯ ಸುಮಾರು ಮುವತ್ತರಿಂದ ನಲವತ್ತು ಕಿಲೋ ಮೀಟರ್ ದೂರದ ಹಾಲಗೊಂಡನಹಳ್ಳಿ ಗ್ರಾಮದ ‌ ರೈತರು ದಿನ ನಿತ್ಯ ಕೂಲಿ‌ಬಿಟ್ಟು ತಮ್ಮ…

ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪೂರ್ತಿ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ

ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸ್ಪೂರ್ತಿ ಸರ್ಕಲ್ ಇನ್ಸ್ಪೆಕ್ಟರ್ ಜಿ.ಬಿ. ಉಮೇಶ್ ಕುದಾಪುರ ನಾಯಕನಹಟ್ಟಿ:: ಭಾರತದ ಮೂಲ ನಿವಾಸಿಗಳು ನಾವು ಬುದ್ಧ ಬಸವ ಅಂಬೇಡ್ಕರ್ ಅವರ ತತ್ವ ಸಿದ್ಧಾಂತದಂತೆ ಈ ದೇಶವನ್ನು ಆಳುವ ಶಕ್ತಿ…

ವಿಜೃಂಭಣೆಯಿಂದ ಜರುಗಿದ ಮೈಲಾರಲಿಂಗೇಶ್ವರ ಸ್ವಾಮಿಯ ದೋಣಿ ಸೇವೆ

ವಿಜೃಂಭಣೆಯಿಂದ ಜರುಗಿದ ಮೈಲಾರಲಿಂಗೇಶ್ವರ ಸ್ವಾಮಿಯ ದೋಣಿ ಸೇವೆ ಚಳ್ಳಕೆರೆ :ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ವಿಜಯದಶಮಿ ಹಾಗೂ ಆಯುಧ ಪೂಜೆ ಅಂಗವಾಗಿ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ಶನಿವಾರ ಸಂಜೆ ಹೊಳೆ ಪೂಜೆ ಮುಗಿಸಿ ನಂತರ ಬನ್ನಿ ಮುಡಿದು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ…

error: Content is protected !!