Month: August 2024

ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರ ನಿಲ್ಲಿಸಿ; ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ ,

ಆಶ್ರಯ ಯೋಜನೆ ನಿವೇಶನಕ್ಕಾಗಿ ಅನಿರ್ಧಿಷ್ಟ ಧರಣಿ ಸತ್ಯಾಗ್ರ ನಿಲ್ಲಿಸಿ; ಅಪಾರ ಜಿಲ್ಲಾಧಿಕಾರಿ ಕುಮಾರಸ್ವಾಮಿ , ಚಳ್ಳಕೆರೆ ,ಸೋಮವಾರದಿಂದಲೇ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಗ್ರಾಮದ ನಿವೇಶನ ಹಂಚಿಕೆಗೆ ನಿವೇಶನ ಪಡೆಯಲು ತಾಲೂಕು ದಂಡಾಧಿಕಾರಿಗಳು ಸರ್ವೆ ಆಫೀಸಿನ ಅಧಿಕಾರಿಗಳು ಸರ್ವೇ ಮಾಡಿ ವಂಚಿತ ಫಲಾನುಭವಿಗಳಿಗೆ…

ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವುದು ಅಗತ್ಯ” -ಮಾತಾಜೀ ತ್ಯಾಗಮಯೀ ಅಭಿಮತ,

“ವಿದ್ಯಾರ್ಥಿಗಳು ನಿರ್ದಿಷ್ಟ ಗುರಿ ಹೊಂದುವುದು ಅಗತ್ಯ” -ಮಾತಾಜೀ ತ್ಯಾಗಮಯೀ ಅಭಿಮತ, ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ವಾಸವಿ ಕಾಲೋನಿಯ ಶ್ರೀ ಶಾರದಾಶ್ರಮದಲ್ಲಿ ಎಸ್‌.ಆರ್.ಎಸ್.ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ “ವ್ಯಕ್ತಿತ್ವ ನಿರ್ಮಾಣಕಾರಿ ತರಗತಿ” ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು…

ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” -ಮುಖ್ಯಶಿಕ್ಷಕಿ ಶಿಲ್ಪ ಅಭಿಪ್ರಾಯ.

“ ಚಳ್ಳಕೆರೆ:-ತಾಲ್ಲೂಕಿನ ಸಿದ್ದಾಪುರ ಗ್ರಾಮದ ಶ್ರೀಶಾರದಾಂಬ ಗ್ರಾಮಾಂತರ ಪ್ರೌಢಶಾಲೆಯ ಆವರಣದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಆಯೋಜಿಸಿದ್ದ ಗಿಡ ನೆಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕಿ ಶಿಲ್ಪ ಅವರು ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದ್ದು ಇದನ್ನು ಮಾಡಿದರೆ ಮಾತ್ರ…

ಮೊಬೈಲ್ ಯುಗದಲ್ಲಿ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಪಡೆಯಲು ಜಾಣರು ಆದರೂ ಸಹ ಜಾಗೃತರಾಗಿ ಸಿ.ಎಸ್ .ಗೌಡ

ಮೊಬೈಲ್ ಯುಗದಲ್ಲಿ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಪಡೆಯಲು ಜಾಣರು ಆದರೂ ಸಹ ಜಾಗೃತರಾಗಿ ಸಿ.ಎಸ್ .ಗೌಡ ನಾಯಕನಹಟ್ಟಿ:: ಆರ್ ಬಿ ಐ ಬ್ಯಾಂಕ್ ದೇಶದ ಗ್ರಾಮೀಣ ಪ್ರದೇಶದ ಮಹಿಳೆಯರಿಗೆ ಬ್ಯಾಂಕಿನ ವ್ಯವಹಾರ ಹಾಗೂ ಸಾಲ ಸೌಲಭ್ಯಗಳ ಮಾಹಿತಿ ನೀಡಲು…

ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್ನಡೆಯಲಿದೆ

ಚಳ್ಳಕೆರೆ : ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕ ಅದಾಲತ್ನಡೆಯಲಿದೆ ಮುಂಬರುವ ಸೆಪ್ಟೆಂಬರ್ 14 ರಂದು ರಾಷ್ಟ್ರೀಯ ಲೋಕಅದಾಲತ್ ನಡೆಯಲಿದ್ದು, ಲೋಕ ಅದಾಲತ್‌ನಲ್ಲಿ ವ್ಯಾಜ್ಯಪೂರ್ವಪ್ರಕರಣಗಳಾದ ಚೆಕ್ ಅಮಾನ್ಯ, ಬ್ಯಾಂಕ್ ವಸೂಲಾತಿ,ಉದ್ಯೋಗ, ಕಾರ್ಮಿಕ, ವೇತನ, ವಿದ್ಯುತ್, ನೀರು ಇತರೆ ಸೇವಾಶುಲ್ಕದ ಪ್ರಕರಣಗಳನ್ನು ಇತ್ಯರ್ಥ…

ವೇದಾಂತ ಮೈನಿಂಗ್ ನಿಂದಾಗುತ್ತಿರುವ ಅನ್ಯಾಯಸರಿಪಡಿಸಿ

ಚಳ್ಳಕೆರೆ : ವೇದಾಂತ ಮೈನಿಂಗ್ ನಿಂದಾಗುತ್ತಿರುವ ಅನ್ಯಾಯಸರಿಪಡಿಸಿ ಹೊಳಲ್ಕೆರೆ ತಾಲೂಕಿನ ವೇದಾಂತ ಮೈನ್ಸ್ ವಿರುದ್ಧ ಲಾರಿಮಾಲೀಕರು, ಲೋಡುಗಳ ಕೊಡುವಂತೆ ಒತ್ತಾಯಿಸಿ, ಆಹೋ ರಾತ್ರಿಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ. ಚಿತ್ರದುರ್ಗದ ಜಿಲ್ಲಾಧಿಕಾರಿಗಳಕಚೇರಿ ಬಳಿ ಲಾರಿ ಮಾಲೀಕರುಗಳು, ವೇದಾಂತ ಮೈನಿಂಗ್ನವರು ಅನ್ಯಾಯ ಮಾಡಿದ್ದು, ಇದರಿಂದ ಸುಮಾರು…

ಹಿಂದೂ ಧರ್ಮ ಮಹಾಸಾಗರವಿದ್ದಂತೆ ಎಂದು ಹರಿಹರದ ವೀರಶೈವ ಪಂಚಮಸಾಲಿ, ಗುರುಪೀಠದ ವಚನಾನಂದಸ್ವಾಮೀಜಿ ತಿಳಿಸಿದರು.

ಚಳ್ಳಕೆರೆ : ಹಿಂದೂ ಧರ್ಮ ಮಹಾಸಾಗರವಿದ್ದಂತೆ ಹಿಂದೂ ಧರ್ಮ ಮಹಾಸಾಗರವಿದ್ದಂತೆ ಎಂದು ಹರಿಹರದವೀರಶೈವ ಪಂಚಮಸಾಲಿ, ಗುರುಪೀಠದ ವಚನಾನಂದಸ್ವಾಮೀಜಿ ತಿಳಿಸಿದರು. ಅವರು ಹೊಳಲ್ಕೆರೆಯ ಒಂಟಿ ಕಂಬದಮಠದಲ್ಲಿ ನಡೆದ, ಮಲ್ಲಿಕಾರ್ಜುನ ಸ್ವಾಮೀಜಿಯ 30ನೇ ವರ್ಷದಸ್ಮರಣೋತ್ಸವ, ಕಾರ್ಯಕ್ರಮದಲ್ಲಿ ಮಾತಾಡಿದರು. ಹಿಂದೂಧರ್ಮದ ಬಗ್ಗೆ ಜ್ಞಾನವಿಲ್ಲದವರು ಆ ಬಗ್ಗೆ…

ಚಿತ್ರದುರ್ಗದಲ್ಲಿ ಸಡಗರ ಸಂಭ್ರಮದ ನಾಗರ ಪಂಚಮಿಆಚರಣೆ

ಚಳ್ಳಕೆರೆ : ಚಿತ್ರದುರ್ಗದಲ್ಲಿ ಸಡಗರ ಸಂಭ್ರಮದ ನಾಗರ ಪಂಚಮಿಆಚರಣೆ ನಾಡಿನಲ್ಲೆಡೆ ಇಂದು ಶ್ರಾವಣ ಮಾಸದ ಮೊದಲ ಹಬ್ಬವಾದನಾಗರಪಂಚಮಿ ಹಬ್ಬವನ್ನು, ಕೈಗಳಿಗೆ ಕಂಕಣ ಧಾರಣೆಮಾಡಿಕೊಂಡು ಸಡಗರ ಸಂಭ್ರಮಗಳಿಂದ ಆಚರಿಸಲಾಯಿತು. ಚಿತ್ರದುರ್ಗದ ನಗರದೆಲ್ಲೆಡೆ ನಾಗರಕಟ್ಟೆಗಳಲ್ಲಿ ಪೂಜೆಯನ್ನು,ಮಾಡುವ ಮೂಲಕ ಹಾಲನ್ನು ನಾಗರಕಲ್ಲುಗಳಿಗೆ ಎರೆದುಭಕ್ತಿಯನ್ನು ಮೆರೆದರು. ನಗರದ…

ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಅನ್ನಪ್ರಸಾದ ವಿತರಣೆ ಶ್ಲಾಘನೀಯ:-ಬನಶ್ರೀ ವೃದ್ಧಾಶ್ರಮದ ಮಂಜುಳಮ್ಮ ಅನಿಸಿಕೆ

ಚಳ್ಳಕೆರೆ : ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಅನ್ನಪ್ರಸಾದ ವಿತರಣೆ ಶ್ಲಾಘನೀಯ:-ಬನಶ್ರೀ ವೃದ್ಧಾಶ್ರಮದ ಮಂಜುಳಮ್ಮ ಅನಿಸಿಕೆ. ಚಳ್ಳಕೆರೆ:-ನಗರದ ಬೆಂಗಳೂರು ರಸ್ತೆಯಲ್ಲಿರುವ ಬನಶ್ರೀ ವೃದ್ಧಾಶ್ರಮದ ವೃದ್ಧರಿಗೆ ಚಳ್ಳಕೆರೆಯ ಶ್ರೀ ಶಾರದಾಶ್ರಮದ ಸದ್ಭಕ್ತರಾದ ಶ್ರೀ ಚಂದ್ರಶೇಖರ ಅವರ ಹುಟ್ಟುಹಬ್ಬದ ಅಂಗವಾಗಿ ಅನ್ನಪ್ರಸಾದ ಮತ್ತು ಸಿಹಿ ವಿತರಣಾ…

ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಹೊಸ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕೊಳಚೆ ನೀರು ಹರಿಯುತ್ತಿವೆ..?.

ಚಳ್ಳಕೆರೆ : ಸ್ವಚ್ಚತೆಗೆ ಹಾಗೂ ಸಾರ್ವಜನಿಕರು ರಕ್ಷಣೆಗೆ ಸದಾ ಮುಂದಾಗಿರುವ ಗ್ರಾಮ ಪಂಚಾಯತಿ ಅಧಿಕಾರಿಗಳು ಯಾಕೋ ಇತ್ತ ಗಮನಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ಹೊಸ ಕಾಲೋನಿಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಮೇಲೆ ಕೊಳಚೆ…

error: Content is protected !!