Month: February 2023

ಹಿಂದೂ ಮುಸ್ಲಿಂ ಸೇರಿ ಮಾಡುವ ಉರುಸ್ ಹಬ್ಬ ಶಾಂತಿಯ ಸಂಕೇತ

ಚಳ್ಳಕೆರೆ : ಚಳ್ಳಕೆರೆ ನಗರದಲ್ಲಿ ಶಾಂತಿಯ ಸಂಕೇತವಾದ ಹಿಂದೂ ಮುಸ್ಲಿಂ ಸೇರಿ ಮಾಡುವ ಉರುಸ್ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ನೆರವೆರಿಸಿದರು.ಇನ್ನೂ ಎರಡು ಸಮುದಾಯದ ಬಾಂಧವರು ಸೇರಿ ಹಜರತ್ ಗರೀಬ್ ಶಾ ವಲಿ ರವರ ಗಂಧದ ಪೂಜಾ ಕಾರ್ಯವನ್ನು ವಿಂಜೃAಣಿಯಿAದ ವಿವಿಧ…

ಅದ್ದೂರಿಯಾಗಿ ನೆರೆವೆರಿದ ಬೋಸೆದೇವರಹಟ್ಟಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ

ನಾಯಕನಹಟ್ಟಿ:: ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿಯಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವ ಸಂಭ್ರಮದಿAದ ಜರಗಿತು.ಗ್ರಾಮದ ಗ್ರಾಮಸ್ಥರು ಒಕ್ಕೊರಳ್ಳಿನಿಂದ ಶ್ರೀ ಆಂಜನೇಯ ಸ್ವಾಮಿಯ ಬೆಳಗಿಂದಲೇ ಪೂಜಾ ಕಾರ್ಯಗಳ ನೆರವೇರಿಸಿ ಸಂಜೆ ನಾಲ್ಕು ಗಂಟೆಗೆ ರಥೋತ್ಸವಕ್ಕೆ ಚಾಲನೆ ನೀಡಿದರು .ಈ…

ಚಳ್ಳಕೆರೆ ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಅಧಿಕಾರ ಸ್ವೀಕಾರ

ಚಳ್ಳಕೆರೆ : ನಗರಸಭೆಗೆ ನೂತನ ಪೌರಾಯುಕ್ತರಾಗಿ ರಾಮಕೃಷ್ಣ ಎಪ್.ಸಿದ್ಧನ ಕೊಳ್ಳ ಇವರು ನೇಮಕ ಗೊಂಡಿದ್ದಾರೆ.ಇನ್ನೂ ಈ ಹಿಂದೆ ಪೌರಾಯುಕ್ತರಾಗಿ ಕಾರ್ಯನಿರ್ವಾಹಿಸಿದ ಸಿ.ಚಂದ್ರಪ್ಪ ಚುನಾವಣೆ ನಿಮ್ಮಿತ್ತ ಮೈಸೂರು ಜಿಲ್ಲೆ ಹುಣಸೂರುಗೆ ವರ್ಗಾವಣೆಯಾದ ತರುವಾಯ ಈ ಸ್ಥಳಕ್ಕೆ ಬಾಗಲಕೋಟಿ ಜಿಲ್ಲೆಯ ಹಿಳಕಳ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ…

ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಹುಂಡಿಯಲ್ಲಿ : 34 ಲಕ್ಷದ 10,343 ರೂ.ಭಕ್ತರ ಕಾಣಿಕೆ

ನಾಯಕನಹಟ್ಟಿ:: ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಜಾತ್ರಯು ಮಹೋತ್ಸವದ ಜರುಗಲಿದು ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ ಇಂದು ಬೆಳಗ್ಗೆಯಿಂದಲೇ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಇಂಡಿ ಎಣಿಕೆ ಕಾರ್ಯವು ಕಂದಾಯ ಇಲಾಖೆ ದೇವಸ್ಥಾನ ಸಿಬ್ಬಂದಿ ಕೆನರಾ ಬ್ಯಾಂಕ್ ವತಿಯಿಂದ ಹುಂಡಿ ಎಣಿಕೆ ಕಾರ್ಯವು…

ಗಜ್ಜುಗಾನಹಳ್ಳಿ ಗೌಡ್ರು ವಂಶಸ್ಥರಿಂದ ಅನ್ನ ಸಂತರ್ಪಣೆ ಗ್ರಾಮದ ಯುವ ಮುಖಂಡ ಜಿ ಎಸ್ ತಿಪ್ಪೇಸ್ವಾಮಿ

ನಾಯಕನಹಟ್ಟಿ:: ಸಮೀಪದ ಗಜ್ಜುಗಾನಹಳ್ಳಿ ಗ್ರಾಮದಲ್ಲಿ ಪ್ರತಿವರ್ಷವೂ ಅನ್ನಸಂತರ್ಪಣೆ ಕಾರ್ಯವು ನಡೆಸುತ್ತಾ ಬಂದಿದ್ದಾರೆ ಎಂದು ಜಿಎಸ್ ತಿಪ್ಪೇಸ್ವಾಮಿ ಹೇಳಿದ್ದಾರೆ.ಅವರು ಗುರುವಾರ ಗ್ರಾಮದಲ್ಲಿ ನಡೆಯುವ ಅನ್ನಪೂರ್ಣ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ್ದಾರೆ ಪ್ರತಿವರ್ಷವೂ ಶಿವರಾತ್ರಿ ಆದ ನಂತರ ಗ್ರಾಮದಲ್ಲಿ ಗೌಡ್ರು ವಂಶಸ್ಥರಿಂದ ಅನ್ನ ಸಂತರ್ಪಣೆ ಕಾರ್ಯವು…

ಡಾ.ವಿಷ್ಣುವರ್ಧನ್ ಸ್ಮರಣಾರ್ಥ : ಗಂರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆ : ಪಿಎಸ್‌ಐ ಕೆ.ಸತೀಶ್ ನಾಯ್ಕ್ ಚಾಲನೆ

ಚಳ್ಳಕೆರೆ ನಗರ ಪೊಲೀಸ್ ಠಾಣೆ ಆವರಣದಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅವರ ಸಂಘದ ವತಿಯಿಂದ ಗರ್ಭಿಣಿ ಮಹಿಳೆಯರಿಗೆ ಉಚಿತ ಆಟೋ ಸೇವೆಯನ್ನು ನೀಡುವ ಮಹತ್ವದ ಕಾರ್ಯಕ್ಕೆ ಠಾಣೆಯ ಪಿಎಸ್‌ಐ ಕೆ.ಸತೀಶ್ ನಾಯ್ಕ್ ಚಾಲನೆ ನೀಡಿದರು.ಇನ್ನೂ ನಂತರ ಮಾತನಾಡಿದ ಅವರು ಡಾಕ್ಟರ್ ವಿಷ್ಣುವರ್ಧನ್ ರವರು…

ದೇವರ ಕೃಪೆಯಿಂದ ಎರಡು ಭಾರಿ ಶಾಸಕನಾಗಿದ್ದೆನೆ ಈ ಭಾರಿಯೂ ದೇವರ ಆರ್ಶಿವಾದ ನನ್ನ ಮೇಲಿದೆ : ಶಾಸಕ ಟಿ.ರಘುಮೂರ್ತಿ ಅಭಿಪ್ರಾಯ

ಚಳ್ಳಕೆರೆ : ತಾಲೂಕಿಮ ಕಡಬನಕಟ್ಟೆ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ರಥೋತ್ಸವಕ್ಕೆ ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಚಾಲನೆ ನೀಡಿದರು. ಸುತ್ತಮುತ್ತಲಿನ ಹಳ್ಳಿಯ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮ ಸಡಗರದಿಂದ ರಥೋತ್ಸವ ನೇರವೇರಿತು.ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಟಿ.ರಘುಮೂರ್ತಿ ನನ್ನ ಹುಟ್ಟೂರು ಆಗಿರುವ…

ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯ : ಜಿ.ಪಂ. ಸಿಇಒ ದಿವಾಕರ ಎಂ.ಎಸ್

ಚಿತ್ರದುರ್ಗ : ರೈತರ ಆದಾಯದಲ್ಲಿ ಕೃಷಿಯ ಜೊತೆಗೆ ಹೈನುಗಾರಿಕೆಯ ಪ್ರಮಾಣ ಶೇ.30 ರಷ್ಟು ಇದೆ. ರೈತರ ಆದಾಯ ಹೆಚ್ಚಿಸುವಲ್ಲಿ ಹೈನುಗಾರಿಕೆಯ ಕೊಡುಗೆ ಬಹುಮುಖ್ಯವಾದದು ಎಂದು ಜಿ.ಪಂ. ಸಿಇಒ ದಿವಾಕರ.ಎಂ.ಎಸ್ ಹೇಳಿದರು.ನಗರದ ಜಿಲ್ಲಾ ಕ್ರೀಡಾ ಭವನದಲ್ಲಿ ಗುರುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಪಶುಪಾಲನ…

ಪಿಂಚಣಿ ವಂಚಿತ ನೌಕರ ಆತ್ಮಹತ್ಯೆಗೆ ಶರಣು : ಚಳ್ಳಕೆರೆ ಮಾಜಿ ಸೈನಿಕ ಶಾಲೆಯಲ್ಲಿ ಕಪ್ಪುಪಟ್ಟಿ ಧರಿಸಿ ಮೌನಾಚರಣೆ

ಚಳ್ಳಕೆರೆ : ಬೆಂಗಳೂರು ಫ್ರೀಡಂ ಪಾರ್ಕನಲ್ಲಿ ಸತತವಾಗಿ 140 ದಿನಗಳಿಂದಲೂ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರು ನಿಶ್ಚಿತ ಪಿಂಚಣಿ ಹಾಗೂ ಆರೋಗ್ಯ ಸಂಜೀವಿನಿ ಯೋಜನೆಗಳನ್ನು ಪಡೆಯಲು ಪ್ರತಿಭಟನೆ ನಡೆಸುತ್ತಿದ್ದು ಫೆ.22. ರಂದು ಪ್ರತಿಭಟನೆಯಲ್ಲಿ ಪಾಲ್ಗೊಂಡು ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ…

ಜೆಡಿಎಸ್ ಪಕ್ಷದಿಂದ ತಿರುಪತಿ ತಿಮ್ಮಪ್ಪನ ಭಾಗ್ಯ : ಸ್ವಸಹಾಯ ಸಂಘಗಳ ಮಹಿಳೆಯರಿಗೆ ದೇವರ ಕೃಪೆ

ಚಳ್ಳಕೆರೆ : ಚುನಾವಣೆ ಹೊಸ್ತಿಲಲ್ಲಿ ದೇವರ ದರ್ಶನ ಭಾಗ್ಯ ಮತದಾರರಿಗೆ ನೀಡುವುದು ಜೆಡಿಎಸ್ ಪಕ್ಷ ಕ್ಷೇತ್ರದಲ್ಲಿ ಮುನ್ನಡೆ ಸಾಗುತ್ತಿದೆ ಎನ್ನುವುದು ಖಚಿತವಾಗಿದೆ, ಇನ್ನೂ ದೇವರ ಕೃಪೆಯಿಂದ ಮತದಾರರನ್ನು ಮನಸೆಲೆಯುವ ಎಲ್ಲಾ ತಂತ್ರಗಾರಿಕೆಗಳು ಆಯಿಲ್ ಸಿಟಿಯಲ್ಲಿ ಭರ್ಜರಿಯಾಗಿ ಗರಿಗೆದರಿವೆ,ಅದರಂತೆ ಚಳ್ಳಕೆರೆ ಕ್ಷೇತ್ರದಲ್ಲಿ 2023ರ…

error: Content is protected !!