Month: May 2022

ಚಳ್ಳಕೆರೆ : ಸ್ಮಶಾನದ ವಿವಾದಕ್ಕೆ ಮುಕ್ತಿ ಕಾಣಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ಸ್ಮಶಾನದ ವಿವಾದಕ್ಕೆ ಮುಕ್ತಿ ಕಾಣಿಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಮಲ್ಲೂರ ಹಳ್ಳಿ ಗ್ರಾಮದ ಸರ್ವೆ ನಂಬರ್ 141 ರಲ್ಲಿ ನಾಲ್ಕು ಎಕರೆ 16 ಗುಂಟೆ ಸರ್ಕಾರಿ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ಕಳೆದ ಐದು ವರ್ಷಗಳ ಹಿಂದೆ ಸರ್ಕಾರದಿಂದ ಮೀಸಲಿರಿಸಲಾಗಿತ್ತು ಆದರೆ…

ನೆಹರು ರವರ ಜಾತ್ಯತೀತ ಪರಿಕಲ್ಪನೆ : ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ

ಚಳ್ಳಕೆರೆ : 1930ರ ದಶಕದಲ್ಲಿ ಭಾರತೀಯ ರಾಜಕೀಯದಲ್ಲಿ ನೆಹರೂ ಮತ್ತು ಕಾಂಗ್ರೆಸ್ ಪ್ರಮುಖ ಪತ್ರವಾಗಿತ್ತು. ಕಾಂಗ್ರೆಸ್ ನಾಯಕತ್ವದಲ್ಲಿ, 1937ರ ಪ್ರಾಂತೀಯ ಚುನಾವಣೆಯನ್ನು ಮುನ್ನಡೆಸಿ ಹಲವಾರು ಪ್ರಾಂತ್ಯಗಳಲ್ಲಿ ಸರ್ಕಾರವನ್ನು ರಚಿಸಿದಾಗ ಅವರ “ಜಾತ್ಯತೀತ ರಾಷ್ಟ್ರ/-ದೇಶದ” ಅವರ ಕಲ್ಪನೆಯನ್ನು ಜನರು ಬೆಂಬಲಿಸುವಂತೆ ಕಂಡುಬಂತು ಎಂದು…

ಸರಕಾರದ ಆಶಯ ಸಮಸ್ಯೆ ಮುಕ್ತ ಗ್ರಾಮ ತಹಶೀಲ್ದಾರ್ ಎನ್ ರಘುಮೂರ್ತಿ ಪರಿಕಲ್ಪನೆಗೆ, ಜಿಲ್ಲಾಧಿಕಾರಿ ಮೆಚ್ಚುಗೆ

ಚಳ್ಳಕೆರೆ ಮೇ.27 : ಸರ್ಕಾರದ ಆಶಯದಂತೆ ಸಮಸ್ಯೆಮುಕ್ತ ಗ್ರಾಮಗಳನ್ನಾಗಿ ಮಾಡಲಾಗುತ್ತಿದ್ದು ಗ್ರಾಮದ ಸವೋತೋಮುಖ ಅಭಿವೃದ್ದಿಗೆ ಅಧಿಕಾರಿಗಳು ಜವಾಬ್ದಾರಿಯುವತವಾಗಿ ಕೆಲಸ ಪೂರೈಸುತ್ತಿದ್ದಾರೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ ಹೇಳಿದರು. ಅವರು ತಾಲೂಕಿನ ಓಬಣ್ಣನಹಳ್ಳಿ ಗ್ರಾಮದಲ್ಲಿ ಸಮಸ್ಯೆಮುಕ್ತ ಗ್ರಾಮದ ಕಾರ್ಯಕ್ರದಲ್ಲಿ ಭಾಗವಹಿಸಿ ಮಾತನಾಡಿದರು,…

ಮೇ 31ರಂದು ಬಸವ ಬುದ್ಧ , ಹರಳಯ್ಯ ಬಾಬು ಜಗಜೀವನರಾಮ್ ಜಯಂತಿ

ನಾಯಕನಹಟ್ಟಿ:: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶ್ರೀ ಮಹಾಶರಣ ಹರಳಯ್ಯ ಐಮಂಗಳ ಗುರುಪೀಠದ ಬಸವ ಶರಣ ಹರಳಯ್ಯ ಮಹಾಸ್ವಾಮಿಜಿಗಳು ನೇತೃತ್ವದಲ್ಲಿ ಪೂರ್ವಭಾವಿ ಸಭೆ ಹಮ್ಮಿಕೊಳ್ಳಲಾಯಿತು. ಈ ವೇಳೆ ಬಸವ ಶರಣ ಹರಳಯ್ಯ ಸ್ವಾಮಿಗಳು ಮಾತನಾಡಿ ಮೇ 31ರಂದು ಬಸವ ಬುದ್ಧ ಅಂಬೇಡ್ಕರ್ ಹರಳಯ್ಯ…

ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆ ವರದಾನ : ಪಿಡಿಒ ರಾಘವೇಂದ್ರ

ಚಳ್ಳಕೆರೆ ಮೇ.26 : ನಾಯಕನಹಟ್ಟಿ ಹೋಬಳಿಯ ಎನ್ ಮಹದೇವಪುರ ಗ್ರಾಮದಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಹೊರವಲಯದ ಹಂದಿ ಗುಂಟೆ ಹಳ್ಳದಲ್ಲಿ ಹೂಳೆತ್ತುವ ಕೆಲಸ ಕಳೆದ ಸೋಮವಾರದಿಂದ ಪ್ರಾರಂಭವಾಗಿತ್ತು ಕೋವಿಡ್ ಸಂಕಷ್ಟದಲ್ಲಿ ನಲುಗಿದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ…

ಎಂ.ಜೆ‌.ಎಂ.ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ : ಡೇಟಾ ಅನಾಲಿಟಿಕ್ಸ್ ಕಾರ್ಯಗಾರ

ಚಿತ್ರದುರ್ಗ : ನಗರದ ಎಸ್. ಜೆ. ಎಂ.ತಾಂತ್ರಿಕ ಮಹಾವಿದ್ಯಾಲಯದ ಗಣಕ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಚೆನ್ನೈ ಎಕ್ಸಿಕ್ಯೂಟ್ ಸ್ಮಾರ್ಟ ಟೆಕ್ನಾಲಾಜಿಸ್‌ನ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳಾದ ಪ್ರೊ. ಸುಧಾಕರನ್ ಸುರಳಿರಾಜ್‌ರವರು ಸಂಪನ್ಮೂಲ ವ್ಯಕ್ತಿಯಾಗಿ “ರ‍್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು ಮೆಷಿನ್ ರ‍್ನಿಂಗ್ ಬಳಸಿ ಡೇಟಾ ಅನಾಲಿಟಿಕ್ಸ್”…

ನಂದಿನ ಹಾಲಿನ ಉತ್ಪನ್ನಗಳನ್ನು ಬಳಸಿ, ರೈತರಿಗೆ ನೆರವಾಗಿ : ನಿರ್ದೇಶಕ ಸಿ.ವೀರಭದ್ರಬಾಬು

ಚಳ್ಳಕೆರೆ : ಹಾಲಿನ ಉತ್ಪನ್ನಗಳನ್ನು ಬಳಸುವುದರ ಮೂಲಕ ಗ್ರಾಮೀಣ ಪ್ರದೇಶದ ರೈತರಿಗೆ ನೆರವಾಗಬೇಕು ಎಂದು ಕೆ.ಎಂ.ಎಪ್ ನಿರ್ದೇಶಕ ಸಿ.ವೀರಭದ್ರಬಾಬು ಹೇಳಿದ್ದಾರೆ ಚಳ್ಳಕೆರೆ ನಗರದ ಬಳ್ಳಾರಿ ರಸ್ತೆಯ ಮೂರನೇ ಕ್ರಾಸ್ ಬಳಿ ಮಾಲೀಕ ಮಂಜುನಾಥ್ ರವರ ಪ್ರಾರಂಭ ಮಾಡಿದ ನಂದಿನ ಹಾಲು ಹಾಗೂ…

ಇಂದಿರಾ ಕ್ಯಾಂಟಿನ್ ಗೆ ದಿಡೀರ್ ಬೇಟಿನೀಡಿದ ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ ನಗರದ ಬಿಇಓ ಕಚೇರಿ ಆವರಣದಲ್ಲಿರುವ ಇಂದಿರಾ ಕ್ಯಾಂಟೀನ್ ನಲ್ಲಿ ಗುರುವಾರ ಗ್ಯಾಸ್ ಸೋರಿಕೆಯಾಗಿ ಅವಘಡ ಸಂಭವಿಸಿದ್ದು ಮೂರು ಜನ ಅಡಿಗೆ ತಯಾರಕರಿಗೆ ಘಾಯಗಳಾಗಿ ಪ್ರಾಣಪಾಯದಿಂದ ಪಾರಾಗಿದ್ದರು. ಕ್ಯಾಂಟಿನ್ ನಲ್ಲಿ ಅಡುಗೆ ತಯಾರಿಸುವಾಗ ಗ್ಯಾಸ್ ಪೈಪ್ ನಲ್ಲಿ ಸೋರಿಕೆಯಾಗಿ ಅಡುಗೆ ತಯಾರು…

ಚಳ್ಳಕೆರೆ : ಹರಳಯ್ಯ ಗುರುಪೀಠದಿಂದ ಹಲವು ಜಯಂತಿಗಳ ಸಮಾಗಮ.!! ಭಕ್ತರನ್ನು ಆಹ್ವಾನಿಸಿದ ಹರಳಯ್ಯ ಸ್ವಾಮೀಜಿ

ಚಳ್ಳಕೆರೆ : ಶ್ರೀ ಮಹಾಶಿವಶರಣ ಹರಳಯ್ಯ ಗುರುಪೀಠ ಐಮಂಗಲ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿರುವ ಬಸವ ಜಯಂತಿ, ಬುದ್ದ ಜಯಂತಿ, ಹರಳಯ್ಯ ಜಯಂತಿ, ಬಾಬು ಜಗಜೀವನ್ ರಾಮ್ ಜಯಂತಿಗಳನ್ನು ಚಿತ್ರದುರ್ಗ ಶ್ರೀ ಮುರುಗಾಮಠದಲ್ಲಿ ಮೇ.31 ರಂದು ಆಚರಿಸಲಾಗುವುದು ಈ ಕಾರ್ಯಕ್ರಮದಲ್ಲಿ ವಿವಿಧ ಸಮಾಜ ಸೇವೆಗಲ್ಲಿ…

error: Content is protected !!