ಶಾಲಾ ಪ್ರಾರಂಭೋತ್ಸವಕ್ಕೆ ಸಕಲ ಸಿದ್ದತೆ : BEO ಕೆ.ಎಸ್.ಸುರೇಶ್
.ಚಳ್ಳಕೆರೆ : ಬೆಸಿಗೆ ರಜೆಯಿಂದ ಮರಳಿ ಶಾಲಾ ಪರಿಸರಕ್ಕೆ ಬರುವ ಮಕ್ಕಳಿಗೆ ಶಾಲೆಗಳನ್ನು ತಳಿರು ತೋರಣಗಳಿಂದ ಶೃಂಗಾರಮಾಡಿ ಮಕ್ಕಳಿಗೆ ಸ್ವಾಗತ ನೀಡಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ್ ಕರೆ ನೀಡಿದ್ದಾರೆ. ಚಳ್ಳಕೆರೆ ನಗರದ ಸರಕಾರಿ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ…
