Category: News Flash

ಬೆಳಂ ಬೆಳ್ಳಿಗ್ಗೆ ನಗರ ಪ್ರದಕ್ಷಿಣೆ ಹಾಕಿದ ನಗರಸಭೆ ಉಪಾಧ್ಯಕ್ಷೆ ಮಂಜುಳಾ ಪ್ರಸನ್ನಕುಮಾರ್

ಚಳ್ಳಕೆರೆ : ನಗರದ ಸರ್ವತೋಮುಖ ಅಭಿವೃದ್ದಿಗೆ ಕಂಕಣ ಬದ್ಧರಾದ ನಗರದ ಪ್ರಥಮ ಪ್ರಜೆಗಳು ಬಿಡುವಿಲ್ಲದೆ ನಗರ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ.ಅದರಂತೆ ನಗರಸಭೆ ಉಪಾಧ್ಯಕ್ಷೆ ಆರ್.ಮಂಜುಳಾ ಪ್ರಸನ್ನ ಕುಮಾರ್ ಪ್ರತಿ ನಿತ್ಯವೂ ಕೂಡ ನಗರದ ವಿವಿಧ ವಾರ್ಡಗಳ ವಿಕ್ಷಣೆ, ಸಾರ್ವಜನಿಕ ಶೌಚಾಲಯ, ಬಸ್ ನಿಲ್ದಾನ,…

ಪ್ರತಿಭೆ ಗುರುತಿಸಿ ಮಾನವೀಯತೆ ಮೆರೆದ ಉಪ್ಪಾರ ಸಂಘ

ಚಳ್ಳಕೆರೆ : ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಪ್ರತಿಭೆ ಎನ್ನುವುದು ಹಾಸುಹೊಕ್ಕಾಗಿದೆ ಅಂತಹ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಿದರೆ ಮಾತ್ರ ಸಾರ್ಥಕವಾಗುತ್ತದೆ ಎಂದು ಸಮಾಜ ಸೇವೆಕ ಎಲ್‌ಐಸಿ.ರಂಗಸ್ವಾಮಿ ಹೇಳಿದ್ದಾರೆ.ಅವರು ತಾಲೂಕಿನ ತಳಕು ಸಮೀಪದ ಹೊಸಳ್ಳಿ ಗ್ರಾಮದ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರತಿಭೆ…

ಎಸ್ಸಿ,ಎಸ್ಟಿ ಐಕ್ಯತಾ ಸಮಾವೇಶದ ಲಾಂಛನ ಬಿಡುಗಡೆಗೊಳಿಸಿದ ಡಾ.ಜಿ.ಪರಮೇಶ್ವರ್.

ಚಳ್ಳಕೆರೆ : ಜ.8 ರಂದು ಚಿತ್ರದುರ್ಗ ನಗರದಲ್ಲಿ ನಡೆಯುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಐಕ್ಯತಾ ಸಮಾವೇಶದ ಲಾಂಛನವನ್ನು ಕಾಂಗ್ರೇಶ್ ಪಕ್ಷದ ವರಿಷ್ಠರು ಬಿಡುಗಡೆ ಮಾಡಿದರು.ಮಧ್ಯ ಕರ್ನಾಟಕ ಭಾಗದಲ್ಲಿ ನಡೆಯುವ ಇದೇ ಜನವರಿ 8ರಂದು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ…

ಜ.8ರಂದು ನಡೆಯುವ ಎಸ್ಸಿ/ಎಸ್ಟಿ ಐಕ್ಯತಾ ಸಮಾವೇಶಕ್ಕೆ ಕರೆ : ಶಾಸಕ ಟಿ.ರಘುಮೂರ್ತಿ

ಚಳ್ಳಕೆರೆ : ಈಡೀ ರಾಜ್ಯದ ಮಧ್ಯ ಕರ್ನಾಟಕ ಭಾಗದ ಚಿತ್ರದುರ್ಗ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಐಕ್ಯತಾ ಸಮಾವೇಶ ಮಾಡುವ ಮೂಲಕ ನಮ್ಮ ಶಕ್ತಿ ಪ್ರದರ್ಶಿಸೊಣ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.ಅವರು ನಗರದ ಶಾಸಕರ ಭವನದಲ್ಲಿ ಆಯೋಜಿಸಿದ್ದ ಪರಿಶಿಷ್ಟ…

ಶ್ರೀಮುರುಘರಾಜೇಂದ್ರ ಮಠದಲ್ಲಿ 33ನೇ ವರ್ಷದ ಮೊದಲ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವ : 4 ಜೋಡಿಗಳ ಸಪ್ತಪದಿ

ಚಿತ್ರದುರ್ಗ (ಚಳ್ಳಕೆರೆ): ತಾಳ ತಪ್ಪಿದರೆ ಸಂಗೀತ ಕೆಡುತ್ತದೆ. ತಾಳ್ಮೆ ತಪ್ಪಿದರೆ ಸಂಸಾರ ಹದಗೆಡುತ್ತದೆ. ಮದುವೆ ನಂತರ ಜೀವನ ಯಶಸ್ವಿಯಾಗಬೇಕಾದರೆ ಸಂಸಾರದಲ್ಲಿ ತಾಳ್ಮೆ ಮುಖ್ಯ ಎಂದು ಶ್ರೀ ಬಸವಪ್ರಭು ಸ್ವಾಮಿಗಳು ನುಡಿದರು.ಅವರು ಶ್ರೀ ಮುರುಘರಾಜೇಂದ್ರ ಮಠದಲ್ಲಿ ನಡೆದ ಮೂವತ್ಮೂರನೆ ವರ್ಷದ ಮೊದಲ ತಿಂಗಳ…

ಅಕ್ರಮ ಮದ್ಯ ಮಾರಾಟ ..! ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ : ಸಾರ್ವಜನಿಕರಿಂದ ಅಬಕಾರಿ ಇಲಾಖೆಗೆ ಪ್ರಶಂಸೆ…!!

ಅಕ್ರಮ ಮದ್ಯ ಮಾರಾಟ ..! ಸುದ್ದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಆರೋಪಿ ವಶಕ್ಕೆ : ಸಾರ್ವಜನಿಕರಿಂದ ಅಬಕಾರಿ ಇಲಾಖೆಗೆ ಪ್ರಶಂಸೆ…!! ಚಳ್ಳಕೆರೆ : ಅಕ್ರಮ ಮದ್ಯ ಮಾರಾಟದಿಂದ ಸಂಸಾರಗಳು ಬೀದಿ ಪಾಲುಗುತ್ತಿವೆ, ನಮ್ಮ ತಾಳಿ ಭಾಗ್ಯ ಉಳಿಸಿ ಎಂದು ನಮ್ಮ ಚಳ್ಳಕೆರೆ…

ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪ ರವರ ಮನೆಗೆ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಬೇಟಿ.

ಮಾಜಿ ಶಾಸಕ ದಿವಂಗತ ಪೂರ್ಣ ಮುತ್ತಪ್ಪ ರವರ ಮನೆಗೆ ಜೆ.ಡಿ.ಎಸ್ ಪಕ್ಷದ ಟಿಕೇಟ್ ಆಕಾಂಕ್ಷಿ ಅಭ್ಯರ್ಥಿ ಟಿ.ವೀರಭದ್ರಪ್ಪ ಬೇಟಿ. ನಾಯಕನಹಟ್ಟಿ: 2023ರಲ್ಲಿ ನೆಡೆಯುವ ಮೊಳಕಾಲ್ಮುರು ವಿಧಾನಸಭಾ ಕ್ಷೇತ್ರದ ಚುನಾವಣೆ ಕೆಲವೇ ತಿಂಗಳು ಬಾಕಿ ಇದ್ದು.ವಿವಿಧ ರಾಜಕಾರಣಿಗಳು ಮಾಜಿ ಶಾಸಕ ದಿವಂಗತ ಪೂರ್ಣ…

ಚಳ್ಳಕೆರೆ : ವೇದಚಿತ್ರದ ಪ್ರೋಮೋಷನ್‌ಗೆ ಆಗಮಿಸಿದ ಶಿವರಾಜ್ ಕುಮಾರ್, ಅಭಿಮಾನಿಗಳನ್ನು ಚದುರಿಸಲು ಲಘು ಲಾಠಿಪ್ರಹಾರ

ಚಳ್ಳಕೆರೆ : ವೇದ ಚಿತ್ರದ ಪ್ರೋಮೋಷನ್ ಗೆ ಆಗಮಿಸಿದ ಚಿತ್ರನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್‌ರವರು ಇಂದು ನಗರದ ಬೆಸ್ಕ್ಂ ಸಮೀಪದ ಅಭಿಮಾನಿಗಳೆ ರೂಪಿಸಿದ ಪುನಿತ್ ರಾಜ್‌ಕುಮಾರ್ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳ ಆಯೋಜಿಸಿದ್ದ ವೇದ ಚಿತ್ರದ ರೋಡೊ ಶೋ ನಡೆಸಿದರು.ಕ್ಷೇತ್ರದ ಶಾಸಕ…

ಹಟ್ಟಿಮಲ್ಲಪ್ಪ ನಾಯಕ ಸಮಾಧಿಯ ಕಲ್ಲುಗಳು ಭೂಗÀಳ್ಳರ ಪಾಲು : ಪಟೇಲ್ ಜಿ.ತಿಪ್ಪೇಸ್ವಾಮಿ ಆರೋಪ

ಹಟ್ಟಿಮಲ್ಲಪ್ಪ ನಾಯಕ ಸಮಾಧಿಯ ಕಲ್ಲುಗಳು ಭೂಗÀಳ್ಳರ ಪಾಲು : ಪಟೇಲ್ ಜಿ.ತಿಪ್ಪೇಸ್ವಾಮಿ ಆರೋಪ ಚಳ್ಳಕೆರೆ : ಹಟ್ಟಿ ಮಲ್ಲಪ್ಪ ನಾಯಕರ ಸಮಾಧಿ ಕಲ್ಲುಗಳನ್ನು ಭೂ ಕಳ್ಳರು ಕಿತ್ತು ಮಾರುವ ಮೊದಲೇ ಸಮುದಾಯದ ಮುಖಂಡರು ಯುವಕರು ಜಾಗೃತರಾಗಬೇಕು ಎಂದು ಪಟೇಲ್ ಜಿ.ತಿಪ್ಪೇಸ್ವಾಮಿ ಹೇಳಿದ್ದಾರೆ.…

ಭಾರತೀಯರ ಭವ್ಯ ಸಂಸ್ಕೃತಿಗೆ ಚಿತ್ರದುರ್ಗ ಜನತೆಯ ಕೊಡುಗೆ ಅಪಾರ : ತಹಶೀಲ್ದಾರ್ ಎನ್.ರಘುಮೂರ್ತಿ

ಚಳ್ಳಕೆರೆ : ತಾಲೂಕಿನ ಪುರ್ಲಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಆಚರಿಸುವ ಕ್ಯಾತಪ್ಪ ದೇವರ ಜಾತ್ರಾ ಕಳಸಾರೋಣ ಕಾರ್ಯಕ್ರಮವು ಸಾವಿರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು,ಸುಮಾರು ಒಂಬ್ಬತ್ತು ದಿನಗಳ ಕಾಲ ನಡೆಯುವ ಈ ಜಾತ್ರೆಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರ ಆಗಮಿಸುತ್ತಾರೆ.…

error: Content is protected !!